ಮೇಕೆ ಮರಿಗಳಿಗೆ ಹಾಲು ಕುಡಿಸುವ ನಾಯಿ; ಅಚ್ಚರಿಯ ವಿಡಿಯೋ ವೈರಲ್
ತಾಯಿ ನಾಯಿಯೊಂದು ತನ್ನ ಮೇಕೆ ಮರಿಗಳಿಗೆ ಹಾಲುಣಿಸುವ ಮೂಲಕ ತನ್ನ ಮಾತೃತ್ವವನ್ನು ಪ್ರದರ್ಶಿಸಿದೆ. ತಾಯಿ ನಾಯಿ ಹಸಿದ ಮೇಕೆ ಮರಿಗಳಿಗೆ ಹೊಟ್ಟೆ ತುಂಬ ಹಾಲು ಕುಡಿಸಿದೆ. ಈ ಅಪರೂಪದ ಘಟನೆ ಮಲ್ಲೆಪುಟ್ಟು ಗ್ರಾಮದಲ್ಲಿ ನಡೆದಿದೆ. ಬುಡಕಟ್ಟು ಜನಾಂಗದವರು ಆಶ್ಚರ್ಯಚಕಿತರಾಗಿ ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ ಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಲ್ಲೂರಿ ಏಜೆನ್ಸಿ, ಅಕ್ಟೋಬರ್ 10: ಅಲ್ಲೂರಿ ಏಜೆನ್ಸಿಯಲ್ಲಿ ಒಂದು ಅದ್ಭುತ ಘಟನೆ ನಡೆದಿದೆ. ತಾಯಿ ನಾಯಿಯೊಂದು ತನ್ನ ಮೇಕೆ ಮರಿಗಳಿಗೆ ಹಾಲುಣಿಸುವ ಮೂಲಕ ತನ್ನ ಮಾತೃತ್ವವನ್ನು ಪ್ರದರ್ಶಿಸಿದೆ. ತಾಯಿ ನಾಯಿ ಹಸಿದ ಮೇಕೆ ಮರಿಗಳಿಗೆ ಹೊಟ್ಟೆ ತುಂಬ ಹಾಲು ಕುಡಿಸಿದೆ. ಈ ಅಪರೂಪದ ಘಟನೆ ಮಲ್ಲೆಪುಟ್ಟು ಗ್ರಾಮದಲ್ಲಿ ನಡೆದಿದೆ. ಬುಡಕಟ್ಟು ಜನಾಂಗದವರು ಆಶ್ಚರ್ಯಚಕಿತರಾಗಿ ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ ಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮೇಕೆ ಮರಿ ಮತ್ತು ನಾಯಿ ತಾಯಿ-ಮಕ್ಕಳಂತೆ ಅನ್ಯೋನ್ಯವಾಗಿ ಹೊಂದಿಕೊಂಡಿರುವ ಈ ದೃಶ್ಯವನ್ನು ನೋಡಲು ಅನೇಕ ಜನರು ಬುಡಕಟ್ಟು ಸಮುದಾಯದವರು ವಾಸವಾಗಿರುವ ಈ ಜಾಗಕ್ಕೆ ಬರುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

