Daily Devotional: ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ

Daily Devotional: ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ

ವಿವೇಕ ಬಿರಾದಾರ
|

Updated on: Jan 12, 2025 | 6:54 AM

ಈ ವಿಡಿಯೋದಲ್ಲಿ ಗಣಪತಿಯ ಚಿತ್ರವನ್ನು ದೃಷ್ಟಿಗಾಗಿ ಬಳಸುವುದರ ಬಗ್ಗೆ ಚರ್ಚಿಸಲಾಗಿದೆ. ಗಣಪತಿಯನ್ನು ಆದಿಪೂಜಿತನೆಂದು ಪರಿಗಣಿಸಲಾಗುತ್ತದೆ, ಆದರೆ ಅನೇಕರು ಅವನನ್ನು ದೃಷ್ಟಿ ಗಣಪತಿಯಾಗಿ ಪೂಜಿಸುತ್ತಾರೆ. ಶಾಸ್ತ್ರಗಳಲ್ಲಿ ಈ ಪದ್ಧತಿಯ ಉಲ್ಲೇಖವಿದೆಯೇ ಎಂಬುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ವಿವರಿಸುತ್ತಾರೆ. ದೃಷ್ಟಿ ಗಣಪತಿಯ ಸತ್ಯಾಸತ್ಯತೆಯನ್ನು ತಿಳಿಸಲಾಗಿದೆ.

ಗಣಪತಿಯ ಭಾವಚಿತ್ರವನ್ನು ವಿಕಾರವಾಗಿ ಬಿಂಬಿಸಿ, ಚಿತ್ರಿಸಿ ಉಪಯೋಗಿಸಲಾಗುತ್ತದೆ. ಮನೆಯಲ್ಲಿ ಕಣ್ಣು ದೃಷ್ಟಿ ಗಣಪತಿ ಭಾವಚಿತ್ರವನ್ನು ಹಾಕಲಾಗುತ್ತದೆ. ಗಣಪತಿ ಆದಿಪೂಜಿತನು. ಜ್ಞಾನದ ಅಧಿದೇವತೆಯಾಗಿದ್ದಾನೆ. ಆದರೆ, ಗಣಪತಿಯನ್ನು ದೃಷ್ಟಿ ಗಣಪತಿಯಂತೆ ಪೂಜಿಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಿದ್ದರೇ ದೃಷ್ಟಿ ಗಣಪತಿ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ದೃಷ್ಟಿ ಗಣಪತಿ ನಿಜವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರಿಸಿದ್ದಾರೆ.