ಫೇಮಸ್​ ಆಯ್ತು ಸಲಗ ಟ್ಯಾಟೂ..! ಅಭಿಮಾನಿಯ ಅಭಿಮಾನ ನೋಡಿ ಭಾವುಕರಾದ ನಟ ದುನಿಯಾ ವಿಜಯ್

Lakshmi Hegde
|

Updated on: Feb 14, 2021 | 7:35 PM

ನಟ ದುನಿಯಾ ವಿಜಯ್ ಅವರ ಮುಂಬರುವ ಸಿನಿಮಾ ಸಲಗ ಯಶಸ್ವಿಯಾಗಲಿ ಎಂದು ಹಾರೈಸಿದ ಅಭಿಮಾನಿಯೊಬ್ಬ, ತನ್ನ ಕೈ ಮೇಲೆ ಸಲಗ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.