‘ದಪ್ಪ ಆಗಿದೀನಿ, ಓಡಾಡೋಕೂ ಕಷ್ಟ ಆಗ್ತಿದೆ’; ಹೆಚ್ಚಿತು ದುನಿಯಾ ವಿಜಯ್ ದೇಹದ ತೂಕ
ನಟ ದುನಿಯಾ ವಿಜಯ್ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್ನಲ್ಲಿ ನಿತ್ಯ ವರ್ಕೌಟ್ ಮಾಡುತ್ತಾರೆ. ಆದರೆ, ಈಗ ಅವರು ದಪ್ಪ ಆಗಿದ್ದಾರೆ.
ನಟ ದುನಿಯಾ ವಿಜಯ್ (Duniya Vijay) ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್ನಲ್ಲಿ ನಿತ್ಯ ವರ್ಕೌಟ್ ಮಾಡುತ್ತಾರೆ. ಆದರೆ, ಈಗ ಅವರು ದಪ್ಪ ಆಗಿದ್ದಾರೆ. ದೇಹದ ತೂಕ ಹೆಚ್ಚಾಗಿದೆ. ಇದರಿಂದ ಅವರಿಗೆ ಓಡಾಡೋಕೂ ಸಮಸ್ಯೆ ಆಗುತ್ತಿದೆ. ಇದಕ್ಕೆ ಕಾರಣ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಸಿನಿಮಾ. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
Latest Videos