ಈ ರಾಶಿಯವರಿಗಿಂದು ಐದು ಗ್ರಹಗಳ ಶುಭಫಲ!
ಇಂದು ತಾರೀಖು 20-2-2025 ಗುರುವಾರ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಅಷ್ಟಮಿ, ವಿಶಾಖ ನಕ್ಷತ್ರ ದ್ರುವಯೋಗ ಬಾಲವಕರಣ ಇರತಕ್ಕಂತ ದಿನ ಕೂಡ. ಇಂದು ರಾಹುಕಾಲ ಎರಡು ಗಂಟೆ ಒಂದು ನಿಮಿಷದಿಂದ 3 ಗಂಟೆ 29 ನಿಮಿಷದ ವರೆಗೆ ರಾಹುಕಾಲ ಇರುತ್ತೆ. ಸರ್ವಸಿದ್ಧಿ ಕಾಲ ಸಂಕಲ್ಪಕಾಲ ಶುಭಕಾಲ 12 ಗಂಟೆ 31 ನಿಮಿಷದಿಂದ ಒಂದು ಗಂಟೆ 59 ನಿಮಿಷದ ವರೆಗೆ ಸಂಕಲ್ಪ ಕಾಲ ಇರತಕ್ಕಂತ ಪರ್ವದಿನ ಕೂಡ ಇದಾಗಿರುತ್ತೆ.
ಫೆಬ್ರವರಿ 20, 2025 ರ ಗುರುವಾರದ ದ್ವಾದಶ ರಾಶಿ ಫಲಗಳನ್ನು ಈ ಲೇಖನ ಒಳಗೊಂಡಿದೆ. ಪ್ರತಿ ರಾಶಿಗೂ ಗ್ರಹಗಳ ಪ್ರಭಾವ, ಶುಭ-ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು, ಶುಭ ದಿಕ್ಕುಗಳು ಮತ್ತು ಜಪಿಸಬೇಕಾದ ಮಂತ್ರಗಳನ್ನು ವಿವರಿಸಲಾಗಿದೆ. ಮೇಷದಿಂದ ಮೀನ ರಾಶಿಯವರವರೆಗೆ ವಿವರವಾದ ಫಲಗಳನ್ನು ನೀಡಲಾಗಿದೆ. ಕೆಲವು ರಾಶಿಗಳಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ ಮುಂತಾದ ಶುಭ ಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ.
Published on: Feb 20, 2025 06:40 AM
Latest Videos

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್

ಸರ್ಕಾರದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
