ಹುಬ್ಬಳ್ಳಿಯಲ್ಲಿ ಮಿತಿಮೀರಿದ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ; ಪೊಲೀಸರ ಮೌನಕ್ಕೆ ಸಾರ್ವಜನಿಕರು ಕಿಡಿ
ಬೈಕ್ ವ್ಹೀಲಿಂಗ್(Bike wheeling) ಪುಂಡರ ಹಾವಳಿ ಮೀತಿ ಮೀರಿದೆ. ಆದರೆ, ಪೊಲೀಸರಿಗೆ ಮಾತ್ರ ಇದುವರೆಗೂ ಇಂತಹವರಿಗೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಹುಬ್ಬಳ್ಳಿ(Hubballi)ಯ ವಿದ್ಯಾನಗರ, ಕೇಶ್ವಾಪುರದ ನಡು ರಸ್ತೆಯಲ್ಲಿ ಬೈಕ್ ಪುಂಡರ ಹಾವಳಿ ಹೆಚ್ಚಳವಾಗಿದ್ದು, ಬೈಕ್ ನಂಬರ್ ಪ್ಲೇಟ್ ಬದಲಿಸಿ ವ್ಹೀಲಿಂಗ್ ಮಾಡುತ್ತಿದ್ದಾರೆ.
ಹುಬ್ಬಳ್ಳಿ, ಡಿ.20: ಬೈಕ್ ವ್ಹೀಲಿಂಗ್(Bike wheeling) ಪುಂಡರ ಹಾವಳಿ ಮೀತಿ ಮೀರಿದೆ. ಆದರೆ, ಪೊಲೀಸರಿಗೆ ಮಾತ್ರ ಇದುವರೆಗೂ ಇಂತಹವರಿಗೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಹುಬ್ಬಳ್ಳಿ(Hubballi)ಯ ವಿದ್ಯಾನಗರ, ಕೇಶ್ವಾಪುರದ ನಡು ರಸ್ತೆಯಲ್ಲಿ ಬೈಕ್ ಪುಂಡರ ಹಾವಳಿ ಹೆಚ್ಚಳವಾಗಿದ್ದು, ಬೈಕ್ ನಂಬರ್ ಪ್ಲೇಟ್ ಬದಲಿಸಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಈ ಹಿನ್ನಲೆ ರೊಚ್ಚಿಗೆದ್ದ ಸಾರ್ವಜನಿಕರು ಕಂಡು ಕಾಣದಂತೆ ವರ್ತಿಸುತ್ತಿರುವ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದ ಪುಂಡರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos