200ಕ್ಕೂ ಹೆಚ್ಚು ಭತ್ತದ ತಳಿ ಅಭಿವೃದ್ಧಿ ಪಡಿಸಿದ ರೈತ ಬೋರೇಗೌಡ ಹೇಳಿದ್ದೇನು?
ಸುಮಾರು 200ಕ್ಕೂ ಭತ್ತ ಹೆಚ್ಚು ತಳಿಗಳನ್ನ ಸೃಷ್ಟಿ ಮಾಡಿದ್ದಾರೆ. 1989ರಿಂದ ಕೃಷಿ ಚಟುವಟಿಕೆ ಆರಂಭಿಸಿದೆ. ರಾಸಾಯನಿಕ ಕೃಷಿ ಮಾಡುತ್ತಿದ್ದೆ. ಆಗ ಅರೋಗ್ಯದಲ್ಲಿ ಸಮಸ್ಯೆ ಕಂಡಿತು. ಈ ವೇಳೆ ಯೋಗ ಮಾಡಲು ಶುರು ಮಾಡಿದೆ.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಲ್ಲಿ ಕೃಷಿಯಲ್ಲಿ ಸಾಧನೆಗೈದ ಬೋರೇಗೌಡ ಮಾತಾಡಿದರು. ಸುಮಾರು 200ಕ್ಕೂ ಭತ್ತ ಹೆಚ್ಚು ತಳಿಗಳನ್ನ ಸೃಷ್ಟಿ ಮಾಡಿದ್ದಾರೆ. 1989ರಿಂದ ಕೃಷಿ ಚಟುವಟಿಕೆ ಆರಂಭಿಸಿದೆ. ರಾಸಾಯನಿಕ ಕೃಷಿ ಮಾಡುತ್ತಿದ್ದೆ. ಆಗ ಅರೋಗ್ಯದಲ್ಲಿ ಸಮಸ್ಯೆ ಕಂಡಿತು. ಈ ವೇಳೆ ಯೋಗ ಮಾಡಲು ಶುರು ಮಾಡಿದೆ. ಯೋಗ ಕಲಿತಾಗ ಆರೋಗ್ಯಕ್ಕೂ, ಆಹಾರಕ್ಕೂ ಸಂಬಂಧವಿದೆ ಅಂತ ನಾನು ಕಂಡುಕೊಂಡೆ ಎಂದರು.
ಇದನ್ನೂ ಓದಿ
ಟಿವಿ9 ವೀಕ್ಷಕರು, ಒಂಬತ್ತು ಸಾಧಕರಿಗೆ ವಂದನೆ ಸಲ್ಲಿಸಿದ ಸಿಇಒಒ ವಿಕ್ರಮ್ ಕೆ
ನವ ನಕ್ಷತ್ರ ಸನ್ಮಾನ ವೇದಿಕೆಯಲ್ಲಿ ಕನ್ನಡ ಐಕ್ಯತೆ ಸಾರುವ ನೃತ್ಯ ಪ್ರದರ್ಶನ