‘ಸಾಧಕರಿಗೆ ಸನ್ಮಾನ ಮಾಡಿದ್ದು ಟಿವಿ9ಗೆ ಮತ್ತೊಂದು ಗರಿ’

‘ಸಾಧಕರಿಗೆ ಸನ್ಮಾನ ಮಾಡಿದ್ದು ಟಿವಿ9ಗೆ ಮತ್ತೊಂದು ಗರಿ’

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2022 | 8:31 AM

ಟಿವಿ9 ಕನ್ನಡಕ್ಕೆ 15ನೇ ವರ್ಷದ ಸಂಭ್ರಮ. ಈ ವಿಶೇಷ ಸಂದರ್ಭದಂದು 9 ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಶೋಕ್​ ನಿತ್ತಲವಾಡಿ ಮಾತನಾಡಿದರು.

ಟಿವಿ9 ಕನ್ನಡಕ್ಕೆ 15ನೇ ವರ್ಷದ ಸಂಭ್ರಮ. ಈ ವಿಶೇಷ ಸಂದರ್ಭದಂದು 9 ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಶೋಕ್​ ನಿತ್ತಲವಾಡಿ ಮಾತನಾಡಿ, ‘ಇದು ಅದ್ಭುತ ಕಾರ್ಯಕ್ರಮ. ಟಿವಿ9 ಕನ್ನಡ ಯಾವಾಗಲೂ ಒಳ್ಳೆಯ ಕಾರ್ಯಕ್ರಮಗಳನ್ನೇ ಮಾಡುತ್ತದೆ. ಈ ಬಾರಿ ಟಿವಿ9 ಕನ್ನಡಕ್ಕೆ 15 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಿದ್ದು ಟಿವಿ9ಗೆ ಮತ್ತೊಂದು ಗರಿ. ಈ ವಾಹಿನಿ ನಂಬರ್​ 1 ಆಗಿರೋಕೆ ಇದುವೇ ಕಾರಣ. ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮವನ್ನು ತುಂಬಾನೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇಷ್ಟೊಂದು ಸುಂದರವಾಗಿ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಟಿವಿ9ಅಲ್ಲಿ ಅಷ್ಟೊಂದು ಅದ್ಭುತ ತಂತ್ರಜ್ಞರು ಇದ್ದಾರೆ. ಹಾಗಾಗಿ, ಇಂತಹ ಕಾರ್ಯಕ್ರಮ ಮಾಡೋಕೆ ಸಾಧ್ಯವಾಯಿತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್​ ಮಾತು

ಹೇಗಿತ್ತು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಪ್ರದಾನ ಸಮಾರಂಭ? ಇಲ್ಲಿದೆ ವಿಡಿಯೋ ಝಲಕ್​