Video: ರಾಯಚೂರಿನ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಆರ್ಟಿಪಿಎಸ್ ಘಟಕವು ರಾಯಚೂರಿನ ಶಕ್ತಿನಗರದಲ್ಲಿದೆ. ಈ ಘಟಕದ ಟಿಸಿ ಹಾಗೂ ಜನರೇಟರ್ ಸುಟ್ಟು ಭಸ್ಮವಾಗಿದೆ. 210 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ನಾಲ್ಕನೇ ಘಟಕ ಇದಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಕಳೆದ 3 ತಿಂಗಳುಗಳಿಂದ ಘಟಕವನ್ನು ಮುಚ್ಚಲಾಗಿತ್ತು. ಏ.13ರ ತಡರಾತ್ರಿ ನಾಲ್ಕನೇ ಘಟಕದ ಬಾಯ್ಲರ್ ಟ್ಯೂಬ್ ಬದಲಿಸಿ, ರೀಸ್ಟಾರ್ಟ್ ಮಾಡುವ ವೇಳೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ರಾಯಚೂರು, ಏಪ್ರಿಲ್ 15: ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಆರ್ಟಿಪಿಎಸ್ ಘಟಕವು ರಾಯಚೂರಿನ ಶಕ್ತಿನಗರದಲ್ಲಿದೆ. ಈ ಘಟಕದ ಟಿಸಿ ಹಾಗೂ ಜನರೇಟರ್ ಸುಟ್ಟು ಭಸ್ಮವಾಗಿದೆ. 210 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ನಾಲ್ಕನೇ ಘಟಕ ಇದಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಕಳೆದ 3 ತಿಂಗಳುಗಳಿಂದ ಘಟಕವನ್ನು ಮುಚ್ಚಲಾಗಿತ್ತು. ಏ.13ರ ತಡರಾತ್ರಿ ನಾಲ್ಕನೇ ಘಟಕದ ಬಾಯ್ಲರ್ ಟ್ಯೂಬ್ ಬದಲಿಸಿ, ರೀಸ್ಟಾರ್ಟ್ ಮಾಡುವ ವೇಳೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos