ಅನ್ಯಾಯಕಾರಿ ಬ್ರಹ್ಮ ವೈರಲ್ ಹಾಡಿನ ಗಾಯಕ ಮಳವಳ್ಳಿ ಮಹದೇವಸ್ವಾಮಿ ಸರ್ಕಾರಕ್ಕೆ ಮಾಡಿದ್ದಾರೆ ಹಲವು ಮನವಿ

Folk Singer: ಜನಪ್ರಿಯ ಜನಪದ ಗಾಯಕ, ವೈರಲ್ ಆಗಿರುವ ಈ ಸುಂದರನ ಸನ್ಯಾಸಿ ಮಾಡಬಹುದೆ ಹಾಡು ಹಾಡಿರುವ ಮಳವಳ್ಳಿ ಮಹದೇವಸ್ವಾಮಿ ಅವರು ಸರ್ಕಾರಕ್ಕೆ ಸಾಲು-ಸಾಲು ಮನವಿ ಮಾಡಿದ್ದಾರೆ.

‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ’ ವೈರಲ್ ಹಾಡು ಹಾಡಿರುವ ಮಳವಳ್ಳಿ ಮಹದೇವಸ್ವಾಮಿ (Malavalli Mahadevaswamy) ಸರ್ಕಾರಕ್ಕೆ ಸಾಲು ಸಾಲು ಮನವಿ ಮಾಡಿದ್ದಾರೆ. ಜನಪದ ಗಾಯನ, ನೃತ್ಯ ಒಟ್ಟಾರೆ ಜನಪದ ಕಲೆ ತಲೆಮಾರಿನಿಂದ ತಲೆಮಾರಿನಿಂದ ಮುಂದಕ್ಕೆ ಹೋಗಲು ಅನುವು ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡಿಕೊಡಲು ಕೇಳಿದ್ದಾರೆ. ಮಾತ್ರವಲ್ಲದೆ ಜನಪದ ಕಲಾವಿದರಿಗೆ ಭತ್ಯೆ ಸೇರಿದಂತೆ ಇತರ ಸೌಕರ್ಯಗಳಿಗಾಗಿ ಮನವಿ ಮಾಡಿದ್ದಾರೆ. ಜೊತೆಗೆ ತಮ್ಮ ಸಾಧನೆಯನ್ನೂ ಗುರುತಿಸುವಂತೆ ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us