ಶ್ರೀಶೈಲಪ್ಪ ಜೀವ ಉಳಿಸಲು ಕಾಂಗ್ರೆಸ್ ನಾಯಕಿ ಡಾ.ವನಿತಾ ಪ್ರಯತ್ನಿಸಿದ ಕೊನೆ ಕ್ಷಣದ ವಿಡಿಯೋ

ಶ್ರೀಶೈಲಪ್ಪ ಬಿದರೂರ್​ಗೆ ಸ್ಥಳದಲ್ಲೇ ಕಾಂಗ್ರೆಸ್ ನಾಯಕಿ, ವೈದ್ಯೆ ಡಾ.ವನಿತಾ ಅವರು ಸಿಪಿಆರ್ ಮಾಡಿ ಜೀವ ಉಳಿಸುವ ಪ್ರಯತ್ನಿಸಿದ್ದಾರೆ. ಶ್ರೀಶೈಲಪ್ಪ ಬಿದರೂರ್ ಜೀವನ್ಮರಣ ಹೋರಾಟದ ಕೊನೆ ಕ್ಷಣದ ವಿಡಿಯೋ ಇಲ್ಲಿದೆ.

TV9kannada Web Team

| Edited By: Ramesh B Jawalagera

Nov 25, 2022 | 3:37 PM

ಬೆಂಗಳೂರು: ಮಾಜಿ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ನಾಯಕ ಶ್ರೀಶೈಲಪ್ಪ ಬಿದರೂರು (Shrishailappa Bidaruru) ಅವರು ಶುಕ್ರವಾರ ಬೆಂಗಳೂರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ (Assembly polls) ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗವಹಿಸಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದರಿಂದ ಕೂಡಲೇ ಅವರನ್ನು ಕಾರಲ್ಲಿ ಆಸ್ಪತ್ರೆಗೆ (hospital) ಕರೆದೊಯ್ಯಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಆದ್ರೆ,  ಆಸ್ಪತ್ರೆಗೆ ಸಾಗಿಸುವ ಮುನ್ನ ಶ್ರೀಶೈಲಪ್ಪ ಬಿದರೂರ್​ಗೆ ಸ್ಥಳದಲ್ಲೇ ಕಾಂಗ್ರೆಸ್ ನಾಯಕಿ, ವೈದ್ಯೆ ಡಾ.ವನಿತಾ ಅವರು ಸಿಪಿಆರ್ ಮಾಡಿ ಜೀವ ಉಳಿಸುವ ಪ್ರಯತ್ನಿಸಿದ್ದಾರೆ. ಶ್ರೀಶೈಲಪ್ಪ ಬಿದರೂರ್ ಜೀವನ್ಮರಣ ಹೋರಾಟದ ಕೊನೆ ಕ್ಷಣದ ವಿಡಿಯೋ ಇಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada