Ex MLA SV Ramachandra: ಉಚ್ಚಂಗೆಮ್ಮ ದೇವಿಗೆ ಚಿನ್ನದ ಮುಖವಾಡ ಅರ್ಪಿಸಿದ ಮಾಜಿ ಶಾಸಕ

Ex MLA SV Ramachandra: ಉಚ್ಚಂಗೆಮ್ಮ ದೇವಿಗೆ ಚಿನ್ನದ ಮುಖವಾಡ ಅರ್ಪಿಸಿದ ಮಾಜಿ ಶಾಸಕ

ಆಯೇಷಾ ಬಾನು
|

Updated on: Jun 03, 2023 | 12:36 PM

ಐತಿಹಾಸಿಕ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಹಿತರಾಗಿ ತೆರಳಿ ಚಿನ್ನದ ಮುಖವಾಡ ದೇವಿಗೆ ಅರ್ಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್ ವಿ ರಾಮಚಂದ್ರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 872 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು‌ಕಂಡಿದ್ದರು.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿರುವ ಉಚ್ಚಂಗೆಮ್ಮ ದೇವಿಗೆ ಮಾಜಿ ಶಾಸಕ ಎಸ್ ವಿ ರಾಮಚಂದ್ರ ದಂಪತಿ ಚಿನ್ನದ ಮುಖವಾಡ ನೀಡಿದ್ದಾರೆ. ಐತಿಹಾಸಿಕ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಹಿತರಾಗಿ ತೆರಳಿ ಚಿನ್ನದ ಮುಖವಾಡ ದೇವಿಗೆ ಅರ್ಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್ ವಿ ರಾಮಚಂದ್ರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 872 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು‌ಕಂಡಿದ್ದರು. ಚುನಾವಣೆಯಲ್ಲಿ ಸೋಲು ಕಂಡ ಬಳಿಕವೂ ದೇವಿಗೆ ಚಿನ್ನದ ಮುಖವಾಡ ನೀಡಿ ವಿಶೇಷ ಭಕ್ತಿ ಸಮರ್ಪಿಸಿದ್ದಾರೆ.