Video: ರಾಜಾ ರಘುವಂಶಿ ಹನಿಮೂನ್ಗೆಂದು ಮನೆಯಿಂದ ಹೊರಟ ಸಮಯದ ವಿಡಿಯೋ
ರಾಜಾ ರಘುವಂಶಿ ಹನಿಮೂನ್ಗೆಂದು ಮೇಘಾಲಯಕ್ಕೆ ಹೋಗಿದ್ದಾಗ, ತಮ್ಮ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾಗಿದ್ದರು. ಅವರು ಹನಿಮೂನ್ಗೆಂದು ಇಂದೋರ್ನಲ್ಲಿರುವ ತಮ್ಮ ಮನೆಯಿಂದ ಹೊರಟಾಗಿನ ವಿಡಿಯೋ ವೈರಲ್ ಆಗಿದೆ. ಎದುರಿನ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿತ್ತು. ವಿಡಿಯೋದಲ್ಲಿ ರಾಜಾ ಬೆನ್ನಿಗೆ ಬ್ಯಾಗ್ ಹಾಕಿ ಮತ್ತೊಂದು ಟ್ರಾಲಿ ಬ್ಯಾಗ್ ಎಳೆದುಕೊಂಡು ಬಂದು ಬೈಕ್ ಹತ್ತುವುದನ್ನು ಕಾಣಬಹುದು.
ಇಂದೋರ್, ಜೂನ್ 18: ರಾಜಾ ರಘುವಂಶಿ ಹನಿಮೂನ್ಗೆಂದು ಮೇಘಾಲಯಕ್ಕೆ ಹೋಗಿದ್ದಾಗ, ತಮ್ಮ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾಗಿದ್ದರು. ಅವರು ಹನಿಮೂನ್ಗೆಂದು ಇಂದೋರ್ನಲ್ಲಿರುವ ತಮ್ಮ ಮನೆಯಿಂದ ಹೊರಟಾಗಿನ ವಿಡಿಯೋ ವೈರಲ್ ಆಗಿದೆ. ಎದುರಿನ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿತ್ತು. ವಿಡಿಯೋದಲ್ಲಿ ರಾಜಾ ಬೆನ್ನಿಗೆ ಬ್ಯಾಗ್ ಹಾಕಿ ಮತ್ತೊಂದು ಟ್ರಾಲಿ ಬ್ಯಾಗ್ ಎಳೆದುಕೊಂಡು ಬಂದು ಬೈಕ್ ಹತ್ತುವುದನ್ನು ಕಾಣಬಹುದು.ಅವರು ಮೊದಲು ಮೊಬೈಲ್ಮನಲ್ಲಿ ಮಾತನಾಡುತ್ತಾ ಹೊರಗೆ ಬರುತ್ತಾರೆ. ಏರ್ಪೋರ್ಟ್ಗೆ ಹೋಗಲು ಬುಕ್ ಮಾಡಿರುವ ಅಪ್ಲಿಕೇಷನ್ ಆಧಾರಿತ ವಾಹನಕ್ಕಾಗಿ ಕಾಯುವಂತೆ ತೋರುತ್ತದೆ. ಬಿಳಿ ಬಣ್ಣದ ಟ್ರಾಲಿ ಬ್ಯಾಗ್ ಕೂಡ ಕಾಣುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos