ಮೂರು ದಿನಗಳ ರಜೆ, ತಮ್ಮೂರುಗಳಿಗೆ ಹೊರಟ ಜನರು; ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್​ ಟ್ರಾಫಿಕ್​​ ಜಾಮ್​​

ಮೂರು ದಿನಗಳ ರಜೆ, ತಮ್ಮೂರುಗಳಿಗೆ ಹೊರಟ ಜನರು; ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್​ ಟ್ರಾಫಿಕ್​​ ಜಾಮ್​​

ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 26, 2024 | 2:35 PM

ಗಣರಾಜ್ಯೋತ್ಸವ ಸೇರಿದಂತೆ ಮೂರು ದಿನಗಳ ಕಾಲ ರಜೆ ಇರುವ ಹಿನ್ನಲೆ ಜನರು ತಮ್ಮೂರುಗಳತ್ತ ಪ್ರಯಾಣ ಬೆಳಸಿದ್ದು, ಇದರಿಂದ ಬೆಂಗಳೂರು ಗ್ರಾಮಾಂತರ(Bangalore Rural) ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್​​ ಜಾಮ್​​(Traffic Jam) ಎದುರಾಗಿದೆ.

ಬೆಂಗಳೂರು ಗ್ರಾಮಾಂತರ, ಜ.26: ಗಣರಾಜ್ಯೋತ್ಸವ ಸೇರಿದಂತೆ ಮೂರು ದಿನಗಳ ಕಾಲ ರಜೆ ಇರುವ ಹಿನ್ನಲೆ ಜನರು ತಮ್ಮೂರುಗಳತ್ತ ಪ್ರಯಾಣ ಬೆಳಸಿದ್ದು, ಇದರಿಂದ ಬೆಂಗಳೂರು ಗ್ರಾಮಾಂತರ(Bangalore Rural) ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್​​ ಜಾಮ್​​(Traffic Jam) ಎದುರಾಗಿದೆ. ಸವಾರರು ಮಾರ್ಗ ಮಧ್ಯೆ ಟ್ರಾಫಿಕ್​​​ ಜಾಮ್​​​ಗೆ ಸಿಲುಕಿ ಹೈರಾಣಾಗಿದ್ದು,  ಟ್ರಾಫಿಕ್​​ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರ ಹರಸಾಹಸ ಪಡುವಂತಾಗಿದೆ. ಟ್ರಾಫಿಕ್​​ ಹಿನ್ನೆಲೆ ಪೊಲೀಸರ ವಿರುದ್ಧ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ