‘ಗಂಧದಗುಡಿ’ ಟ್ರೇಲರ್ ಕೊನೆಯಲ್ಲಿದೆ ಸರ್ಪ್ರೈಸ್; ಏನದು?
ಈ ಟ್ರೇಲರ್ನ ಕೊನೆಯಲ್ಲಿ ರಾಜ್ಕುಮಾರ್ ಅವರ ಧ್ವನಿ ಕೂಡ ಇರಲಿದೆ. ಈ ವಿಚಾರದ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಗಂಧದಗುಡಿ’ (Gandhadagudi) ಸಾಕ್ಷ್ಯಚಿತ್ರದ ಟ್ರೇಲರ್ ರಿಲೀಸ್ಗೆ ರೆಡಿ ಇದೆ. ಅಕ್ಟೋಬರ್ 9ರಂದು ಬೆಳಗ್ಗೆ 10:19 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ. ನಿಧನರಾಗುವುದಕ್ಕೂ ಕೆಲವೇ ದಿನ ಮೊದಲು ಪುನೀತ್ (Puneeth Rajkumar) ಅವರು ‘ಗಂಧದಗುಡಿ’ ಟ್ರೇಲರ್ ಅನ್ನು ರಾಘವೇಂದ್ರ ರಾಜ್ಕುಮಾರ್ ಅವರಿಗೆ ತೋರಿಸಿದ್ದರಂತೆ. ಈ ಟ್ರೇಲರ್ನ ಕೊನೆಯಲ್ಲಿ ರಾಜ್ಕುಮಾರ್ ಅವರ ಧ್ವನಿ ಕೂಡ ಇರಲಿದೆ. ಈ ವಿಚಾರದ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
Latest Videos

ದಸರಾ ದೀಪಾಲಂಕಾರ: ಲೈಟಿಂಗ್ಸ್ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ

ಇಂದೋರ್ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ

ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
