ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ್ದು ನನ್ನ ಸೌಭಾಗ್ಯ- ಗಣೇಶ್ ಭಟ್ 

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 24, 2024 | 10:31 PM

ಅಯೋಧ್ಯೆಯಿಂದ ದೇವನಹಳ್ಳಿ(Devanahalli)ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಆಗಮಿಸಿದ್ದು, ಈ ವೇಳೆ ಶಿಲ್ಪಿ ಗಣೇಶ್ ಭಟ್ ಅವರಿಗೆ ಜನರು ಕೇಸರಿ ಪೇಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು.

ಬೆಂಗಳೂರು ಗ್ರಾಮಾಂತರ, ಜ.24: ಅಯೋಧ್ಯೆಯಿಂದ ದೇವನಹಳ್ಳಿ(Devanahalli)ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಬಾಲರಾಮನ ಮೂರ್ತಿ ಕೆತ್ತಿದ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಆಗಮಿಸಿದ್ದು, ಈ ವೇಳೆ ಶಿಲ್ಪಿ ಗಣೇಶ್ ಭಟ್ ಅವರಿಗೆ ಜನರು ಕೇಸರಿ ಪೇಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು‘ಮತ್ತೊಂದು ರಾಮನ ಮೂರ್ತಿ ಕೆತ್ತಿದ್ದು ನನ್ನ ಸೌಭಾಗ್ಯ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ