AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್ ಸಿನಿಮಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ಗಣೇಶ್

ವಿಷ್ಣುವರ್ಧನ್ ಸಿನಿಮಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ಗಣೇಶ್

ಮಂಜುನಾಥ ಸಿ.
|

Updated on:Mar 08, 2026 | 7:35 PM

Share

Golden star Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರು ತಾವು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಎಂದರು ಮಾತ್ರವಲ್ಲದೆ ಅವರ ಸಿನಿಮಾಗಳನ್ನು ನೋಡಿದ ಕೆಲ ಅನುಭವಗಳನ್ನು ಸಹ ಅವರು ಬಿಚ್ಚಿಟ್ಟರು. ಅಲ್ಲದೆ ‘ಅರಮನೆ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ತಾವು ವಿಷ್ಣುವರ್ಧನ್ ಅವರನ್ನು ಭೇಟಿ ಆದ ಅನುಭವವನ್ನು ಸಹ ಹಂಚಿಕೊಂಡರು. ಅಲ್ಲದೆ, ತಮಗೆ ವಿಷ್ಣುವರ್ಧನ್ ಜೊತೆಗೆ ನಟಿಸುವ ಬಹಳ ದೊಡ್ಡ ಆಸೆ ಇತ್ತು ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ, ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...

ವಿಷ್ಣುವರ್ಧನ್ (Vishnuvardhan) ನಟನೆಯ ‘ಕೋಟಿಗೊಬ್ಬ’ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿವೆ. ಇದೇ ಕಾರಣಕ್ಕೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಾವು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಎಂದರು ಮಾತ್ರವಲ್ಲದೆ ಅವರ ಸಿನಿಮಾಗಳನ್ನು ನೋಡಿದ ಕೆಲ ಅನುಭವಗಳನ್ನು ಸಹ ಅವರು ಬಿಚ್ಚಿಟ್ಟರು. ಅಲ್ಲದೆ ‘ಅರಮನೆ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ತಾವು ವಿಷ್ಣುವರ್ಧನ್ ಅವರನ್ನು ಭೇಟಿ ಆದ ಅನುಭವವನ್ನು ಸಹ ಹಂಚಿಕೊಂಡರು. ಅಲ್ಲದೆ, ತಮಗೆ ವಿಷ್ಣುವರ್ಧನ್ ಜೊತೆಗೆ ನಟಿಸುವ ಬಹಳ ದೊಡ್ಡ ಆಸೆ ಇತ್ತು ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ, ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 08, 2026 06:13 PM
Follow Us