‘ದೊಡ್ಮನೆ ಹಬ್ಬ’ದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು; ತಬ್ಬಿ ಸಂತೈಸಿದ ರಘು-ಗಿಲ್ಲಿ
‘ಬಿಗ್ ಬಾಸ್’ ಮನೆಯಲ್ಲಿ ಈಗ ದೊಡ್ಮನೆ ಹಬ್ಬ ನಡೆಯುತ್ತಿದೆ.ಅಂದರೆ ಎಲ್ಲಾ ಸ್ಪರ್ಧಿಗಳು ಮತ್ತೊಮ್ಮೆ ಸೇರೋ ಸಮಯ. ಈ ವೇಳೆ ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿ ಸಾಕಷ್ಟು ಹೆಸರು ಮಾಡಿದರು. ಅವರು ರನ್ನರ್ ಅಪ್ ಕೂಡ ಆಗಿದ್ದರು. ಅವರು ದೊಡ್ಮನೆ ಹಬ್ಬದಲ್ಲಿ ಕಣ್ಣೀರು ಹಾಕಿದ್ದಾರೆ. ಆಗ ವೇದಿಕೆ ಏರಿದ ರಘು ಹಾಗೂ ಗಿಲ್ಲಿ ರಕ್ಷಿತಾನ ಸಮಾಧಾನ ಮಾಡಿದ್ದನ್ನು ಕಾಣಬಹುದು. ಬಿಗ್ ಬಾಸ್ ಮನೆಯನ್ನು, ಸಹ ಸ್ಪರ್ಧಿಗಳನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಈ ಕಣ್ಣೀರು ಬಂದಿದೆ. ಏಪ್ರಿಲ್ 14ರ ಮಧ್ಯಾಹ್ನ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಸತತ ಮೂರು ಗಂಟೆ ಈ ಮನರಂಜನೆ ಸಿಗಲಿದೆ ಎಂಬುದು ವಿಶೇಷ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us