ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ

Edited By:

Updated on: Jan 03, 2026 | 7:55 AM

Gilli Lesson to Ashwini: ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರಿಗೂ ಅಶ್ವಿನಿಗೂ ಸಾಕಷ್ಟು ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈಗ ಅವರು ಅಶ್ವಿನಿಗೆ ಮಾತಿನ ಮೂಲಕ ಬುದ್ಧಿ ಕಲಿಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಕಳಪೆ ಹಾಗೂ ಉತ್ತಮ ನೀಡಲಾಯಿತು. ಈ ವೇಳೆ ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ನೀಡಿದರು ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಇಷ್ಟು ಸಿಟ್ಟಿನಿಂದ ಮಾತನಾಡಿದ್ದನ್ನು ಯಾರು ನೋಡಿಯೇ ಇರಲಿಲ್ಲ ಎಂದು ತಪ್ಪಿಲ್ಲ ಬಿಡಿ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.