ಸುದೀಪ್ ಎದುರಲ್ಲೇ ರಜತ್ಗೆ ಟಕ್ಕರ್ ಕೊಡಲು ಶುರು ಮಾಡಿದ ಗಿಲ್ಲಿ: ಆಟ ಈಗ ಶುರು
ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿದ್ದಾರೆ. ಹಾಗಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಹೊಸ ಜೋಶ್ ಬಂದಿದೆ. ಕಳೆದ ಒಂದೆರಡು ದಿನಗಳಿಂದ ಕೊಂಚ ಸೈಲೆಂಟ್ ಆಗಿದ್ದ ಗಿಲ್ಲಿ ಅವರು ಈಗ ರಜತ್ ಎದುರು ಅಬ್ಬರಿಸುಲು ಶುರು ಮಾಡಿದ್ದಾರೆ.
ಗಿಲ್ಲಿ ನಟ ಅವರ ಆಟ ಬಿಗ್ ಬಾಸ್ (BBK 12) ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಆಗಮಿಸಿದ್ದರು. ಆಗ ಗಿಲ್ಲಿ ಸ್ವಲ್ಪ ಡಲ್ ಆಗಿದ್ದರು. ಈಗ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿದ್ದಾರೆ. ಹಾಗಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಹೊಸ ಜೋಶ್ ಬಂದಿದೆ. ಕಳೆದ ಒಂದೆರಡು ದಿನಗಳಿಂದ ಕೊಂಚ ಸೈಲೆಂಟ್ ಆಗಿದ್ದ ಗಿಲ್ಲಿ ಅವರು ಈಗ ರಜತ್ (Rajath Kishan) ಎದುರು ಅಬ್ಬರಿಸುಲು ಶುರು ಮಾಡಿದ್ದಾರೆ. ಸುದೀಪ್ ಎದುರಲ್ಲೇ ರಜತ್ ಹಾಗೂ ಚೈತ್ರಾ ಕುಂದಾಪುರ ಅವರ ಮಾತುಗಳಿಗೆ ಗಿಲ್ಲಿ ಟಕ್ಕರ್ ಕೊಟ್ಟಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ (Gilli Nata) ಅಭಿಮಾನಿಗಳ ಹವಾ ಜೋರಾಗಿದೆ. ನವೆಂಬರ್ 30ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

