ಬಿಗ್ ಬಾಸ್ ಅಲ್ಲಿ ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಅವರು ನಿಂತ ಜಾಗದಲ್ಲೇ ಡೈಲಾಗ್, ಹಾಡುಗಳನ್ನು ಬರೆಯುತ್ತಾರೆ. ಈಗ ಅವರು ಹಾಡೊಂದನ್ನು ಹಾಡಿದ್ದಾರೆ.ಈ ರ್ಯಾಪ್ ಸಾಂಗ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಎಲ್ಲರ ಮೆಚ್ಚುಗೆ ಪಡೆದ ಆ ಹಾಡು ಇಲ್ಲಿದೆ. ನೋಡಿ ಆನಂದಿಸಿ.
ಬಿಗ್ ಬಾಸ್ ಮನೆಯಲ್ಲಿ ನಿಂತ ಜಾಗದಲ್ಲೇ ಸಖತ್ ಕೌಂಟರ್ ಕೊಡುತ್ತಾರೆ ಗಿಲ್ಲಿ. ಇದು ಅವರ ಬಲ. ಹೀಗಿರುವಾಗ ಸಮಯ ಕೊಟ್ಟರೆ ಅವರು ಬಿಡುತ್ತಾರೆಯೇ? ಗಿಲ್ಲಿಗೆ ರ್ಯಾಪ್ ಸಾಂಗ್ ಮಾಡೋ ಟಾಸ್ಕ್ ಅನ್ನು ಬಿಗ್ ಬಾಸ್ ಮನೆಯಲ್ಲಿ ಕೊಡಲಾಯಿತು. ಈ ಟಾಸ್ಕ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರು ಹಾಡಿದ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದರ ಸಂಪೂರ್ಣ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 02, 2026 08:04 AM
