ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾತನಾಡಿದರು. ‘ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ. ಭಾಷೆ ಉಳಿದರೆ ಮಾತ್ರ ನಾವು ಉಳಿಯೋದು. ಭಾಷೆಯೇ ಇಲ್ಲ ಎಂದರೆ ನಾವು ಏನು ಮಾಡೋಕೆ ಆಗಲ್ಲ’ ಎಂದು ಗಣೇಶ್ ಅವರು ಹೇಳಿದ್ದಾರೆ.
‘ನಿದ್ರಾದೇವಿ ನೆಕ್ಸ್ಟ್ ಡೋರ್’ (Nidra Devi Next Door) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ಮಾತನಾಡಿದರು. ‘ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ. ಭಾಷೆ ಉಳಿದರೆ ಮಾತ್ರ ನಾವು ಉಳಿಯೋದು. ಭಾಷೆಯೇ ಇಲ್ಲ ಎಂದರೆ ನಾವು ಏನು ಮಾಡೋಕೆ ಆಗುವುದಿಲ್ಲ. ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮಂಥವರು ಸಾವಿರಾರು ಜನರು ಬಂದು ಹೋಗುತ್ತಾರೆ. ಉಳಿಯುವುದು ಭಾಷೆ ಒಂದೇ’ ಎಂದು ಗಣೇಶ್ (Ganesh) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

