ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಈಗಿರುವ ಸಿನಿಮಾಗಳೆಷ್ಟು? ಇಲ್ಲಿದೆ ಮಾಹಿತಿ
Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಇಂದು (ಜೂನ್ 02) ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಸೂಪರ್ ಹಿಟ್ ಕೊಟ್ಟಿರುವ ಗಣೇಶ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳು ಇವೆ. ಕೆಲವರ ಚಿತ್ರೀಕರಣ ಚಾಲ್ತಿಯಲ್ಲಿದೆ. ಗಣೇಶ್ ಅವರ ಕೈಯಲ್ಲಿ ಈಗ ಇರುವ ಸಿನಿಮಾಗಳು ಯಾವುವು? ಅದರ ನಿರ್ದೇಶಕರುಗಳು ಯಾರು? ಇಲ್ಲಿದೆ ಮಾಹಿತಿ.

1 / 6

2 / 6

3 / 6

4 / 6

5 / 6

6 / 6