ಮಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳು ಸ್ವಾಗತಿಸಿದರು
ವಿಮಾನ ನಿಲ್ದಾಣದಿಂದ ಪ್ರಧಾನ ಮಂತ್ರಿಗಳು ಸೇನಾ ಹೆಲಿಕಾಫ್ಟರ್ ಒಂದರಲ್ಲಿ ಎನ್ ಎಂಪಿಎ ಹೆಲಿಪ್ಯಾಡ್ ನತ್ತ ತೆರಳಿದರು. ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (Basavaraj Bommai) ಅವರು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಪ್ರಧಾನ ಮಂತ್ರಿಗಳು ಸೇನಾ ಹೆಲಿಕಾಫ್ಟರ್ ಒಂದರಲ್ಲಿ ಎನ್ ಎಂಪಿಎ ಹೆಲಿಪ್ಯಾಡ್ ನತ್ತ ತೆರಳಿದರು. ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
Published on: Sep 02, 2022 02:52 PM