ನಂದಿನಿಗೆ ಗಟ್ಟಿಯಾಗಿ ಹಗ್ ಕೊಟ್ಟ ಜಶ್ವಂತ್; ಇಲ್ಲಿದೆ ವಿಡಿಯೋ
ನಂದಿನಿ ಹಾಗೂ ಜಶ್ವಂತ್ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಆಗಿತ್ತು. ಈ ವೇಳೆ ನಂದಿನಿಗೆ ಗಟ್ಟಿಯಾಗಿ ಹಗ್ ಕೊಟ್ಟಿದ್ದಾರೆ ಜಶ್ವಂತ್.
ನಂದಿನಿ (Nandini) ಹಾಗೂ ಜಶ್ವಂತ್ ಬೋಪಣ್ಣ (Jashwanth Bopanna) ನಿಜ ಜೀವನದಲ್ಲಿ ಲವರ್ಸ್. ಅವರು ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟು ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ಇವರ ಮಧ್ಯೆ ಆಗಾಗ ಜಗಳ ಏರ್ಪಡುತ್ತದೆ. ಈ ಕಾರಣಕ್ಕೆ ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದಿದೆ. ನಂದಿನಿ ಹಾಗೂ ಜಶ್ವಂತ್ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಆಗಿತ್ತು. ಈ ವೇಳೆ ನಂದಿನಿಗೆ ಗಟ್ಟಿಯಾಗಿ ಹಗ್ ಕೊಟ್ಟಿದ್ದಾರೆ ಜಶ್ವಂತ್.
Latest Videos