ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್ ಮನೆಯಲ್ಲಿ ಏನಾಯ್ತು?
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರು ಟಿಆರ್ಪಿ ಕಿಂಗ್ ಆಗಿದ್ದಾರೆ. ಅವರು ಮಾಡಿದ್ದೆಲ್ಲ ಹೈಲೈಟ್ ಆಗುತ್ತಿದೆ. ಈಗ ಅವರು ಗೋಡೆಯ ಬಳಿ ಹೋಗಿ ಕಣ್ಣೀರು ಹಾಕಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಟಾಸ್ಕ್ ಹೊರತು ಬೇರೇನೂ ಅಲ್ಲ. ಅಂದಹಾಗೆ, ಹನುಮಂತ ನಿಜಕ್ಕೂ ಅತ್ತಿಲ್ಲ. ಅವರು ಅತ್ತಂತೆ ನಟಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸಿಂಗರ್ ಹನುಮಂತ ಟಿಆರ್ಪಿ ಕಿಂಗ್ ಆಗಿದ್ದಾರೆ. ಅವರು ಮಾಡಿದ್ದೆಲ್ಲವೂ ಸಖತ್ ಹೈಲೈಟ್ ಆಗುತ್ತಿದೆ. ಈಗ ಹನುಮಂತ ಅವರು ಗೋಡೆಯ ಬಳಿ ಹೋಗಿ ಕಣ್ಣೀರು ಹಾಕಿದ್ದಾರೆ. ಅವರ ಅಳುವಿಗೆ ಕಾರಣ ಆಗಿರುವುದು ಒಂದು ಟಾಸ್ಕ್ ಹೊರತು ಮತ್ತೇನೂ ಅಲ್ಲ. ಅಂದಹಾಗೆ, ಹನುಮಂತ ನಿಜಕ್ಕೂ ಅಳುತ್ತಿಲ್ಲ. ಅವರು ಅತ್ತಂತೆ ನಟಿಸಿದ್ದಾರೆ ಅಷ್ಟೇ. ಕಷ್ಟದ ಟಾಸ್ಕ್ ನೀಡಿದ್ದಕ್ಕಾಗಿ ಹನುಮಂತ ಅವರು ಇಂಥ ಎಕ್ಸ್ಪ್ರೆಷನ್ ನೀಡಿದ್ದಾರೆ. ಡಿ.12ರ ಸಂಚಿಕೆಯ ಪ್ರೋಮೋ ಇದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos