Shocking: ಕ್ರೇನ್ ಮೂಲಕ ನರಕಕ್ಕೆ ಎಂಟ್ರಿಕೊಟ್ಟ ದಾಂಡಿಗರು; ಎಲ್ಲಾ ಪೀಸ್ ಪೀಸ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಎಲ್ಲರಿಗೂ ಗೆಲ್ಲುವ ಹುಮ್ಮಸ್ಸು ಬಂದಿದೆ. ಈ ಕಾರಣಕ್ಕೆ ಟಾಸ್ಕ್ನಲ್ಲಿ ಜೋಶ್ ಹಾಕಿ ಎಲ್ಲರೂ ಆಟ ಆಡುತ್ತಿದ್ದಾರೆ. ಹೀಗಿರುವಾಗಲೇ ಒಂದು ಬದಲಾವಣೆ ಆಗಿದೆ.
‘ಬಿಗ್ ಬಾಸ್’ನಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್ ಮೂಲಕ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಮನೆಯ ಒಳಗೆ ಬಂದ ಅವರು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ! ಹಾಗಂತ ಭಯ ಪಡುವ ಅಗತ್ಯವಿಲ್ಲ. ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಪೂರ್ಣಗೊಂಡಿದೆ. ಎಲ್ಲರೂ ಇನ್ನು ಒಟ್ಟಾಗಿ ವಾಸಿಸೋಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 11, 2024 08:14 AM
Latest Videos