ಮುಸಲ್ಮಾನರ ಮದರಸಾಗಳು ಮುಚ್ಚುವವರೆಗೂ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತಾನೇ ಇರುತ್ತೆ ಎಂದ ಪ್ರಶಾಂತ್ ಸಂಬರಗಿ

| Updated By: ಆಯೇಷಾ ಬಾನು

Updated on: Jul 28, 2022 | 10:54 PM

ಯಾವಾಗ ಒಂದು ತಲೆಗೆ ಮತ್ತೊಂದು ತಲೆ ಹೋಗುತ್ತೋ ಅಲ್ಲಿಯವರೆಗೂ ಇವರು ಬುದ್ಧಿ ಕಲಿಯಲ್ಲ. ಸರ್ಕಾರ ನಿರ್ಧಿಷ್ಟವಾದ ಕ್ರಮ ತೆಗೆದುಕೊಳ್ಳುವವರೆಗೂ ಹಿಂದೂ ಕಾರ್ಯಕರ್ತರು ಇದೇ ರೀತಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇರುತ್ತಾರೆ.

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೆಂಗಳೂರಿನ ಟೌನ್​ಹಾಲ್ ಮುಂಭಾಗ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಪ್ರವೀಣ್ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮುಸ್ಲೀಮರ ಮದರಸಗಳು ಮುಚ್ಚುವವರೆಗೂ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತನೇ ಇರುತ್ತೆ. ಈ ಮುಸ್ಲೀಮರು 2050ರ ಹೊತ್ತಿಗೆ ಮುಸ್ಲೀಂ ಏತರ ದೇಶವನ್ನ ಮಾಡುವುದಕ್ಕೆ ಹೊರಟಿದ್ದಾರೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಸ್ಲೋಗನ್ ಬಿಟ್ಟು ಪ್ರತಿರೋಧ ಮಾಡಬೇಕಾಗಿದೆ.

ಯಾವಾಗ ಒಂದು ತಲೆಗೆ ಮತ್ತೊಂದು ತಲೆ ಹೋಗುತ್ತೋ ಅಲ್ಲಿಯವರೆಗೂ ಇವರು ಬುದ್ಧಿ ಕಲಿಯಲ್ಲ. ಸರ್ಕಾರ ನಿರ್ಧಿಷ್ಟವಾದ ಕ್ರಮ ತೆಗೆದುಕೊಳ್ಳುವವರೆಗೂ ಹಿಂದೂ ಕಾರ್ಯಕರ್ತರು ಇದೇ ರೀತಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇರುತ್ತಾರೆ. ಕನ್ಹಯ್ಯ ಕುಮಾರ್ ಸಾವನ್ನ ನೋಡಿದ್ದೇವೆ. ಇದೀಗಾ ನಮ್ಮ ರಾಜ್ಯದಲ್ಲಿ ಪ್ರವೀಣ್ ಸಾವನ್ನ ನೋಡುತ್ತಿದ್ದೀವಿ. ಈ ಜಿಹಾದಿಗಳನ್ನ ಸರ್ವನಾಶ ಮಾಡ್ಬೇಕು ಅಂದ್ರೆ ಮದರಸಗಳನ್ನ ಕ್ಲೋಸ್ ಮಾಡ್ಬೇಕು. ಪ್ರವೀಣ್ ಹತ್ಯೆಗೆ ನ್ಯಾಯ ಸಿಗಬೇಕು ಎಂದರು.

Published on: Jul 28, 2022 10:54 PM