HOLDING COMPANY: ಹೋಲ್ಡಿಂಗ್ ಕಂಪನಿಗಳ ಬಗ್ಗೆ ನಿಮಗೆ ಗೊತ್ತಾ? ಅದರಿಂದ ಲಾಭ ಗಳಿಸಬಹುದಾ..! ಇಲ್ಲಿದೆ ಪರಿಹಾರ
ಈ ಹೋಲ್ಡಿಂಗ್ ಕಂಪನಿಗಳು ತಮ್ಮದೇ ಆದ ಯಾವುದೇ ವ್ಯವಹಾರಗಳನ್ನು ಹೊಂದಿರುವುದಿಲ್ಲ. ಹಿಡುವಳಿ ಕಂಪನಿಯು ಇತರ ಕಂಪನಿಗಳ ಭದ್ರತೆಗಳಲ್ಲಿ ನಿಯಂತ್ರಣದ ಆಸಕ್ತಿಯನ್ನು ಹೊಂದಿರುವ ಕಂಪನಿಯಾಗಿದೆ.
ಹಣ ಗಳಿಸುವ ಅವಕಾಶವನ್ನು ಯಾರು ಕೂಡ ಮಿಸ್ ಮಾಡಿಕೊಳ್ಳುವುದಿಲ್ಲ. ಹೋಲ್ಡಿಂಗ್ ಕಂಪನಿ (HOLDING COMPANY) ಗಳಿಂದ ಹಣ ಗಳಿಸಲು ಸಾಧ್ಯಾನಾ? ಅಷ್ಟುಕ್ಕೂ ಈ ಹೋಲ್ಡಿಂಗ್ ಕಂಪನಿಗಳು ಅಂದರೇನು ತಿಳಿಯೋಣ. ಹೋಲ್ಡಿಂಗ್ ಕಂಪನಿಗಳು, ಇತರೆ ಸಮೂಹ ಕಂಪನಿಗಳಲ್ಲಿ ನಿಯಂತ್ರಿಸಬಲ್ಲ ಪಾಲನ್ನು ಹೊಂದಿರಲು ಹೋಲ್ಡಿಂಗ್ ಕಂಪನಿಗಳನ್ನು ಸ್ಥಾಪಿಸಲಾಗುತ್ತೆ. ಈ ಹೋಲ್ಡಿಂಗ್ ಕಂಪನಿಗಳು ತಮ್ಮದೇ ಆದ ಯಾವುದೇ ವ್ಯವಹಾರಗಳನ್ನು ಹೊಂದಿರುವುದಿಲ್ಲ. ಹಿಡುವಳಿ ಕಂಪನಿಯು ಇತರ ಕಂಪನಿಗಳ ಭದ್ರತೆಗಳಲ್ಲಿ ನಿಯಂತ್ರಣದ ಆಸಕ್ತಿಯನ್ನು ಹೊಂದಿರುವ ಕಂಪನಿಯಾಗಿದೆ. ಈ ಹೋಲ್ಡಿಂಗ್ ಕಂಪನಿಯನ್ನು ಸಾಮಾನ್ಯವಾಗಿ ಸರಕು ಅಥವಾ ಸೇವೆಗಳನ್ನು ಸ್ವತಃ ಉತ್ಪಾದಿಸುವುದಿಲ್ಲ. ಕಾರ್ಪೊರೇಟ್ ಗುಂಪನ್ನು ರೂಪಿಸಲು ಇತರ ಕಂಪನಿಗಳ ಷೇರುಗಳನ್ನು ಹೊಂದುವುದು ಇದರ ಉದ್ದೇಶವಾಗಿರುತ್ತದೆ. ಹೋಲ್ಡಿಂಗ್ ಕಂಪನಿಗಳ ಸ್ಟಾಕ್ ಗಳು ನಿಜಕ್ಕೂ ಅಗ್ಗವಾಗಿರುತ್ತವೆಯೇ? ಹೋಲ್ಡಿಂಗ್ ಕಂಪನಿ ಗಳಿಂದ ನೀವು ಲಾಭ ಗಳಿಸಲು ಸಾಧ್ಯವೇ? ಹೋಲ್ಡಿಂಗ್ ಕಂಪನಿಗಳು ಏನ್ಮಾಡುತ್ವೆ?
ಇದನ್ನೂ ಓದಿ:
Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು