Horoscope Today: ಇಂದು ಈ ರಾಶಿಯವರಿಗೆ ಸಾಲದಿಂದ ಮುಕ್ತಿ
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 04, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚೌತಿ, ಧನಿಷ್ಠ ನಕ್ಷತ್ರ, ಪ್ರೀತಿ ಯೋಗದಲ್ಲಿ ಈ ದಿನದ ರಾಹುಕಾಲವು ಬೆಳಿಗ್ಗೆ 9:10 ರಿಂದ 10:46 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಮಧ್ಯಾಹ್ನ 2:00 ರಿಂದ 3:36 ರವರೆಗೆ ಇದೆ.

ಇಂದು ಶನಿ ಭಗವಾನ, ಶ್ರೀ ವೆಂಕಟೇಶ್ವರ ಸ್ವಾಮಿ, ಹಾಗೂ ಹನುಮಪ್ಪನ ಕೃಪೆಗೆ ಪಾತ್ರರಾಗಲು ಪರ್ವ ದಿನವಾಗಿದೆ. ಮೈಸೂರಿನಲ್ಲಿ ಕೋಟೆಯಲ್ಲಿ ರಥೋತ್ಸವ ನಡೆಯಲಿದೆ. ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಪ್ರತಿಯೊಂದು ರಾಶಿಗೂ ವಿಶಿಷ್ಟವಾದ ಫಲಾಫಲಗಳು, ಅದೃಷ್ಟದ ಬಣ್ಣ, ಅದೃಷ್ಟ ಸಂಖ್ಯೆ, ಮತ್ತು ಪ್ರಮುಖ ಮಂತ್ರಗಳನ್ನು ಗುರೂಜಿ ಅವರು ತಿಳಿಸಿದ್ದಾರೆ.