ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​

Edited By: ವಿವೇಕ ಬಿರಾದಾರ

Updated on: Sep 10, 2024 | 12:14 PM

ವಿಶ್ವವಿಖ್ಯಾತ ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬ, ಸಹಾಯಕ ಸಿಬ್ಬಂದಿ ಮತ್ತು ಚಾಲಕರು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಹಾಟ್​ಬಾಕ್ಸ್​ ಗಿಫ್ಟ್​ ನೀಡಲಾಯಿತು. ಈ ವೇಳೆ ಡಿಸಿಎಫ್​ ಡಾ. ಪ್ರುಭುಗೌಡ, ಎಸಿಪಿ ಚಂದ್ರಶೇಖರ್, ಆನೆ ವೈದ್ಯ ಡಾ. ಮುಜೀಬ್​ ಮತ್ತು ಆಎಫ್​ಒ ಸಂತೋಷ್​ ವಿವಿಧ ಅಧಿಕಾರಿಗಳು ಇದ್ದರು.

ಮೈಸೂರು, ಸೆಪ್ಟೆಂಬರ್​ 10: ವಿಶ್ವವಿಖ್ಯಾತ ದಸರಾಗೆ (Mysore Dasara) ತಯಾರಿ ಜೋರಾಗಿದೆ. ದಸರಾ ಆನೆಗಳಿಗೆ (Elephant) ತಾಲೀಮು ಆರಂಭವಾಗಿದೆ. ಇಂದು (ಸೆ.10) ಸ್ವರ್ಣ ನರಸಿಂಹ ದತ್ತ ಸಾಯಿ ಪೀಠದ ಅರ್ಜುನ ಅವಧೂತ ಗುರೂಜಿ ಅವರು ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬ, ಸಹಾಯಕ ಸಿಬ್ಬಂದಿ ಮತ್ತು ಚಾಲಕರು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಹಾಟ್​ಬಾಕ್ಸ್​ ನೀಡಿದರು. ಈ ವೇಳೆ ಡಿಸಿಎಫ್​ ಡಾ. ಪ್ರುಭುಗೌಡ, ಎಸಿಪಿ ಚಂದ್ರಶೇಖರ್, ಆನೆ ವೈದ್ಯ ಡಾ. ಮುಜೀಬ್​ ಮತ್ತು ಆಎಫ್​ಒ ಸಂತೋಷ್​ ವಿವಿಧ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಮೈಸೂರು ದಸರಾ 2024 ಯಾವಾಗ? ಈ ಬಾರಿಯ ವಿಶೇಷತೆ ಏನು? ಇತಿಹಾಸ ವೈಶಿಷ್ಟ್ಯ & ಕುತೂಹಲಕಾರಿ ಮಾಹಿತಿ ಇಲ್ಲಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More