ನಮ್ಮ ಬಾಳ ಸಂಗಾತಿಯ ಆಯ್ಕೆ ಹೇಗಿರಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ
ನೀವು ಆಯ್ಕೆ ಮಾಡುವ ಆ ನಿಮ್ಮ ಬಾಳ ಸಂಗಾತಿ ನಿಮಗೆ ಗೌರವ, ಮರ್ಯಾದ ಎಲ್ಲವೂ ನೀಡಿಬೇಕು. ಪ್ರೀತಿ ಮತ್ತು ಗೌರವವನ್ನು ನಾವು ಒಂದೇ ನಾಣ್ಯದ ಎರಡು ಮುಖಗಳು ಅಂತ ಹೇಳುತ್ತೇವೆ.
ಒಂದು ಸಮಾಜದಲ್ಲಿ ಗಂಡು ಮಕ್ಕಳನ್ನ ಮತ್ತು ಹೆಣ್ಣು ಮಕ್ಕಳನ್ನ ಬೆಳೆಸುವುದರಲ್ಲಿ ಬಹಳ ವ್ಯತ್ಯಾಸವಿದೆ. ಒಂದು ಹೆಣ್ಣು ತನ್ನ ಬಾಳ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರದಿಂದಿರಬೇಕು. ನೀವು ಆಯ್ಕೆ ಮಾಡುವ ಆ ನಿಮ್ಮ ಬಾಳ ಸಂಗಾತಿ ನಿಮಗೆ ಗೌರವ, ಮರ್ಯಾದ ಎಲ್ಲವೂ ನೀಡಿಬೇಕು. ಪ್ರೀತಿ ಮತ್ತು ಗೌರವವನ್ನು ನಾವು ಒಂದೇ ನಾಣ್ಯದ ಎರಡು ಮುಖಗಳು ಅಂತ ಹೇಳುತ್ತೇವೆ. ನಿಮ್ಮ ಬಾಳ ಸಂಗಾತಿ ನಿಮ್ಮ ನೋವನ್ನ ಅರಿತುಕೊಳ್ಳಬೇಕು. ನಿಮ್ಮನ್ನ ಹಾಗೂ ನಿಮ್ಮವರನ್ನ ಗೌರವಿಸುವವರಾಗಿರಬೇಕು. ಎಲ್ಲಿ ಗೌರವವಿರವುದಿಲ್ಲವೋ ಅಲ್ಲಿ ಪ್ರೀತಿಯಿರುವುದಿಲ್ಲ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ (Dr. Soujanya Vasishta) ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಇದನ್ನೂ ಓದಿ:
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿರಾ..! ಹಾಗಾದ್ರೆ ಅದರ ಮೇಲೊಂದು ಕಣ್ಣಿಟ್ಟಿರಿ
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ನಡುಗಿದ ಭೂಮಿ: 10 ಕಿಮೀ ಆಳದಲ್ಲಿ ಭೂಕಂಪನ