ಲಾಭ ತಂದುಕೊಡದ ವಿಮಾ ಪಾಲಿಸಿ ನಿವಾರಿಸಿಕೊಳ್ಳುವುದು ಹೇಗೆ?
ಏಜೆಂಟರ್ ಪಾಲಿಸಿಗಳನ್ನು ಮಾರಬೇಕಾದ ಹೆಚ್ಚಿನ ಒತ್ತಡದಲ್ಲಿದ್ದಾರೆ. ಕೆಲ ಏಜೆಂಟರುಗಳು ಸರಿಯಾದ ಮಾಹಿತಿಗಳನ್ನು ನೀಡುವುದಿಲ್ಲ. ಹೆಚ್ಚಿನ ವೇಳೆ ಅವರು ಉಪಯೋಗವಿಲ್ಲದ ಪಾಲಿಸಿಗಳನ್ನು ಮಾರುತ್ತಾರೆ.
ವಿಮಾ ಉತ್ಪನ್ನಗಳ ತಪ್ಪು ಮಾರಾಟ ಬಹಳ ದೊಡ್ಡ ಸಂಖೈಯಲ್ಲಿ ನಡೀತಿದೆ. ಮಾರುಕಟ್ಟೆಯಲ್ಲಿ ತೀವ್ರವಾದ ಸ್ಪರ್ಧೆಯಿದೆ. ಏಜೆಂಟರ್ ಪಾಲಿಸಿಗಳನ್ನು ಮಾರಬೇಕಾದ ಹೆಚ್ಚಿನ ಒತ್ತಡದಲ್ಲಿದ್ದಾರೆ. ಕೆಲ ಏಜೆಂಟರು (Bhima Agent) ಗಳು ಸರಿಯಾದ ಮಾಹಿತಿಗಳನ್ನು ನೀಡುವುದಿಲ್ಲ. ಹೆಚ್ಚಿನ ವೇಳೆ ಅವರು ಉಪಯೋಗವಿಲ್ಲದ ಪಾಲಿಸಿಗಳನ್ನು ಮಾರುತ್ತಾರೆ. ಉಪಯೋಗವಿಲ್ಲದ ಪಾಲಿಸಿಗಳನ್ನು ಏನು ಮಾಡಬೇಕು? ಅಲ್ಪ ಪ್ರತಿಫಲ ಇದರ ಸಮಸ್ಯೆಗಳಲ್ಲಿ ಒಂದು. ವಿಮಾ ರಕ್ಷಣೆಯೂ ಸಹ ಲಾಭಕಾರಿಯಾಗಿರುವುದಿಲ್ಲ. ಅಂತಹ ಉತ್ಪನ್ನಗಳಲ್ಲಿ ಹೆಚ್ಚಿನ ಮೊತ್ತದ ಹಣ ಹೂಡುವುದು ಬುದ್ಧಿವಂತಿಕೆಯಲ್ಲ. ಲ್ಯಾಪ್ಸ್ ಆಯ್ಕೆಯನ್ನು ಆಯ್ದುಕೊಳ್ಳಬಹುದು. ದಾಖಲಾತಿಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲಿಂದ ಮುಂದೆ ಪ್ರೀಮಿಯಮ್ ಪಾವತಿ ಮಾಡುವುದನ್ನು ನಿಲ್ಲಿಸಿ. ಫ್ರೀ ಲುಕ್ ಪೀರಿಯಸ್ ಈ ಪ್ರಕ್ರಿಯೆ 15 ದಿನಗಳಲ್ಲಿ ಮುಗಿಯಬೇಕು. ಕೆಲ ಕಂಪನಿಗಳು 1 ತಿಂಗಳ ಅವಧಿಯ ಫ್ರೀ ಲುಕ್ ಪೀರಿಯಡ್ ನೀಡುತ್ತವೆ. ವಿಮಾ ಕಂಪನಿಯ ಸಂಬಂಧಿತ ಅಧಿಕಾರಿಯನ್ನು ಭೇಟಿ ಮಾಡಿ. ಕಂಪಿನಿಯ ಉದ್ಯೋಗಿಗಳು ಕಾನೂನಿನ ಪ್ರಕಾರ ನಿಮ್ಮ ಮೇಲೆ ಒತ್ತಡ ಹೇರುವಂತಿಲ್ಲ.
ಇದನ್ನೂ ಓದಿ:
Oppo K10: ಕಡಿಮೆ ಬೆಲೆ, ಬಂಪರ್ ಫೀಚರ್ಸ್: ಇಂದಿನಿಂದ ಒಪ್ಪೋ K10 ಖರೀದಿಗೆ ಲಭ್ಯ: ಈ ಫೋನ್ ಮಿಸ್ ಮಾಡ್ಬೇಡಿ