Type 2 Diabetes: ಇನ್ಸುಲಿನ್ ಚುಚ್ಚಿಕೊಳ್ಳೋದು ನಿಲ್ಲಿಸುವುದು ಹೇಗೆ?

Type 2 Diabetes: ಇನ್ಸುಲಿನ್ ಚುಚ್ಚಿಕೊಳ್ಳೋದು ನಿಲ್ಲಿಸುವುದು ಹೇಗೆ?

ಅಕ್ಷತಾ ವರ್ಕಾಡಿ
|

Updated on:Oct 31, 2023 | 4:28 PM

ಬೆಂಗಳೂರಿನ ಶತಾಯು ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಡಾ ಮೃತ್ಯುಂಜಯ ಸ್ವಾಮಿಯವರು ಇನ್ಸುಲಿನ್ ಚುಚ್ಚಿಕೊಳ್ಳೋದು ನಿಲ್ಲಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಕ್ತದಲ್ಲಿನ ಸಕ್ಕರೆಯ ಮಟ್ಟ ವಿಪರೀತವಾಗಿ ಹೆಚ್ಚಾದಾಗ ರೋಗಿಗೆ ಮಾತ್ರೆಯಿಂದ ಮಧುಮೇಹವನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಅಂತಹ ಸಂದರ್ಭದಲ್ಲಿ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ಶಿಫರಾಸು ಮಾಡುತ್ತಾರೆ. ಸಿರಿಂಜ್‌ಗಳು ಮತ್ತು ಇನ್ಸುಲಿನ್ ಪೆನ್ನುಗಳು ಸೂಜಿಯ ಮೂಲಕ ಇನ್ಸುಲಿನ್ ಅನ್ನು ದೇಹಕ್ಕೆ ತಲುಪಿಸಲಾಗುತ್ತದೆ. ಆದರೆ ಇನ್ಸುಲಿನ್ ಚುಚ್ಚಿಕೊಳ್ಳೋದು ನಿಲ್ಲಿಸುವುದು ಹೇಗೆ? ಹಾಗೂ ಮಧುಮೇಹದಿಂದ ನಿಮ್ಮ ಆರೋಗ್ಯವನ್ನು ಕಾಪಾಡಲು ನಿಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿ ಹೇಗಿರಬೇಕು? ಎಂಬುದನ್ನು ಬೆಂಗಳೂರಿನ ಶತಾಯು ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಡಾ ಮೃತ್ಯುಂಜಯ ಸ್ವಾಮಿಯವರು ಟಿವಿ9 ಡಿಜಿಟಲ್​​​ ನೀಡಿರುವ ಮಾಹಿತಿ ಇಲ್ಲಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published on: Oct 31, 2023 04:26 PM