Video: ಸೇಬು ಹಣ್ಣು ಕೀಳಲು ಮುಗಿ ಬಿದ್ದ ಕೈ ಕಾರ್ಯಕರ್ತರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳ್ಳಾರಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಈ ವೇಳೆ ತಂದ ಸೇಬು ಹಾರದಲ್ಲಿದ್ದ ಸೇಬು ಕೀಳಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ನಡೆಯಿತು.
ಬಳ್ಳಾರಿ: ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೊರಳಿಗೆ ಹಾಕಲು ಬೃಹತ್ ಗಾತ್ರದ ಸೇಬು ಹಾರ ತರಲಾಗಿತ್ತು. ಅದರಂತೆ ಸುಧಾ ಕ್ರಾಸ್ನಲ್ಲಿ ಕ್ರೇನ್ ಮೂಲಕ ಮೇಕ್ಕೆ ಕೊಂಡೊಯ್ಯಲಾಗಿದೆ. ಈ ವೇಳೆ ಲಾರಿಯಲ್ಲಿದ್ದವರು ಸೇಬು ಕಿತ್ತು ಕಾರ್ಯಕರ್ತರತ್ತ ಎಸೆದಿದ್ದಾರೆ. ನಂತರ ಇಡೀ ಹಾರವನ್ನು ಕೆಳಗಿಳಿಸಿದಾಗ ಸೇಬು ಕೀಳಲು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಗಿಬಿದ್ದುರು. ಈ ವೇಳೆ ಸ್ಥಳದಲ್ಲಿ ನೂಕಾಟವೂ ನಡೆಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Sep 11, 2022 04:40 PM