ಧಾರವಾಡ: ಮಳೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ; ತಬ್ಬಿಬ್ಬಾದ ಜನ

ಮುಂದುವರೆಯುತ್ತಿರುವ ಜಗತ್ತಿನಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಕಣ್ಣಿಗೆ ಬಿಳುತ್ತವೆ. ಅದರಲ್ಲೂ ರೀಲ್ಸ್ ನೆಪದಲ್ಲಿ ಬಸ್​ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಪಿಚೇಷ್ಟೇ ಮಾಡುವವರಿಗೇನು ಕಮ್ಮಿ ಇಲ್ಲ. ಆದರೆ, ಇಲ್ಲೊಂದು ಧಾರವಾಡ ನಗರದ ಸಿಬಿಟಿ ಬಸ್​ ನಿಲ್ದಾಣದ ಮುಂಭಾಗದಲ್ಲಿ ವಿಚಿತ್ರವೆಂಬಂತೆ ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ.

ಧಾರವಾಡ: ಮಳೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ; ತಬ್ಬಿಬ್ಬಾದ ಜನ
|

Updated on: Jun 07, 2024 | 6:25 PM

ಧಾರವಾಡ, ಜೂ.07: ಮುಂದುವರೆಯುತ್ತಿರುವ ಜಗತ್ತಿನಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಕಣ್ಣಿಗೆ ಬಿಳುತ್ತವೆ. ಅದರಲ್ಲೂ ರೀಲ್ಸ್ ನೆಪದಲ್ಲಿ ಬಸ್​ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಪಿಚೇಷ್ಟೇ ಮಾಡುವವರಿಗೇನು ಕಮ್ಮಿ ಇಲ್ಲ. ಆದರೆ, ಇಲ್ಲೊಂದು ಧಾರವಾಡ(Dharwad) ನಗರದ ಸಿಬಿಟಿ ಬಸ್​ ನಿಲ್ದಾಣದ ಮುಂಭಾಗದಲ್ಲಿ ವಿಚಿತ್ರವೆಂಬಂತೆ ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ. ಹೌದು, ಇಂದು(ಜೂ.07) ಮಳೆಯಲ್ಲಿ ನೆನೆಯುತ್ತಾ ವೃದ್ಧನೊಬ್ಬ ತಪಸ್ಸಿಗೆ ಕುಳಿತಿದ್ದಾನೆ. ನಡು ರಸ್ತೆಯಲ್ಲಿಯೇ ಕಣ್ಮುಚ್ಚಿ ಕುಳಿತು ಧ್ಯಾನಕ್ಕೆ ಜಾರಿದ ವೃದ್ಧನನ್ನು ಕಂಡು ಜನರು ತಬ್ಬಿಬ್ಬಾಗಿದ್ದಾರೆ. ಹಿರಿಯ ಜೀವಿ ತಪಸ್ಸು ಮಾಡುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ
ಇಟಲಿಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಅಪ್ಪಿಕೊಂಡ ಪ್ರಧಾನಿ ಮೋದಿ
ದರ್ಶನ್ ನನಗೆ ಕೊಲೆ ಬೆದರಿಕೆ ಹಾಕಿದ್ದರು, ಯುವ ನಿರ್ಮಾಪಕ ಆರೋಪ
ದರ್ಶನ್ ನನಗೆ ಕೊಲೆ ಬೆದರಿಕೆ ಹಾಕಿದ್ದರು, ಯುವ ನಿರ್ಮಾಪಕ ಆರೋಪ
ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ಜಗದೀಶ್ ತಾಯಿ ಮಾತು
ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ಜಗದೀಶ್ ತಾಯಿ ಮಾತು
ಬುರ್ಖಾ ಧರಿಸಿ ಓಡಾಡ್ತಿದ್ದ ಪುರುಷನಿಗೆ ಧರ್ಮದೇಟು; ಬ್ಯಾಗಿನಲ್ಲಿ ಚಾಕುಪತ್ತೆ
ಬುರ್ಖಾ ಧರಿಸಿ ಓಡಾಡ್ತಿದ್ದ ಪುರುಷನಿಗೆ ಧರ್ಮದೇಟು; ಬ್ಯಾಗಿನಲ್ಲಿ ಚಾಕುಪತ್ತೆ
ಜಿ7 ಶೃಂಗಸಭೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮೋದಿ ಮಾತುಕತೆ
ಜಿ7 ಶೃಂಗಸಭೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮೋದಿ ಮಾತುಕತೆ
ರೇಣುಕಾ ಸ್ವಾಮಿ ಕರೆದೊಯ್ದ ದೃಶ್ಯ ಟೋಲ್ ಗೇಟ್ ಸಿಸಿಟಿವಿಯಲ್ಲಿ ಸೆರೆ
ರೇಣುಕಾ ಸ್ವಾಮಿ ಕರೆದೊಯ್ದ ದೃಶ್ಯ ಟೋಲ್ ಗೇಟ್ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರಿಗೆ ಬಂದ ಕುಮಾರಸ್ವಾಮಿ; ರಾಜ್ಯದ ಜನರಿಗೆ ಕೊಟ್ಟ ಭರವಸೆ ಏನು?
ಬೆಂಗಳೂರಿಗೆ ಬಂದ ಕುಮಾರಸ್ವಾಮಿ; ರಾಜ್ಯದ ಜನರಿಗೆ ಕೊಟ್ಟ ಭರವಸೆ ಏನು?
ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ
ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ
ಕುಮಾರಸ್ವಾಮಿಗೆ ಆ್ಯಪಲ್, ಮೂಸಂಬಿ ಹಾರ ಹಾಕಿ ಭರ್ಜರಿ ಸ್ವಾಗತ
ಕುಮಾರಸ್ವಾಮಿಗೆ ಆ್ಯಪಲ್, ಮೂಸಂಬಿ ಹಾರ ಹಾಕಿ ಭರ್ಜರಿ ಸ್ವಾಗತ
ಯಡಿಯೂರಪ್ಪ ಬೇಗ ಬಂದರೆ ಒಳ್ಳೆಯದು; ಪರಮೇಶ್ವರ್ ಹೀಗಂದಿದ್ಯಾಕೆ?
ಯಡಿಯೂರಪ್ಪ ಬೇಗ ಬಂದರೆ ಒಳ್ಳೆಯದು; ಪರಮೇಶ್ವರ್ ಹೀಗಂದಿದ್ಯಾಕೆ?