Global collegeಗೆ ಅತಿಥಿಯಾಗಿ ಬಂದ ಸುಧಾಮೂರ್ತಿ, ಮಕ್ಕಳ ಪ್ರಶ್ನೆಗೆ ನಗೆ ಚಟಾಕಿ ಹಾರಿಸಿದ್ರು.
ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜ್ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಆಗಮಿಸಿದ್ದರು. ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿಕೆಶಿ ಪುತ್ರಿ ಐಶ್ವರ್ಯ ಕಾಲೇಜಿನ ಪರಿಚಯವನ್ನ ಮಾಡಿಕೊಟ್ಟರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಲೀಕತ್ವದ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜ್ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಆಗಮಿಸಿದ್ದರು. ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿಕೆಶಿ ಪುತ್ರಿ ಐಶ್ವರ್ಯ ಕಾಲೇಜಿನ ಪರಿಚಯವನ್ನ ಮಾಡಿಕೊಟ್ಟರು. ಇದೇ ವೇಳೆ ಡಿಕೆಶಿ ದಂಪತಿ ಕೂಡ ಹಾಜರಿದ್ದರು. ಈ ವೇಳೆ ಸುಧಾಮೂರ್ತಿ ನಗೆ ಚಟಾಕಿ ಹಾರಿಸಿದರು. ಸುಧಾಮೂರ್ತಿಗೆ ಪ್ರಶ್ನೆಗಳನ್ನು ಕೇಳಲು ಮಕ್ಕಳು ಮುಂದಾದ್ರು. ಮಕ್ಕಳು ಪ್ರಶ್ನೆ ಕೇಳಿ ಉತ್ತರ ಕೇಳ್ತೀನಿ. ಆದರೆ ನಿಮ್ಮ ಅಳಿಯ ಬ್ರಿಟನ್ ಪ್ರಧಾನಿ ಅಂತ ಅಳಿಯ ಪಳಿಯ ಅಂತ ಪ್ರಶ್ನೆ ಕೇಳಬೇಡಿ, ನನ್ನ ಬಗ್ಗೆ ಏನಾದರೂ ಇದ್ರೆ ಪ್ರಶ್ನೆ ಕೇಳಿ ಅಂದ್ರು ಸುಧಾಮೂರ್ತಿ.
Published on: Nov 02, 2022 04:29 PM