ಮನೆಯಲ್ಲಿ ಗೊಂಬೆ ಕೂರಿಸುತ್ತಿದ್ದೀರಾ? ಮೈಸೂರಿನ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಕೂರಿಸಿರುವ ಪರಿ ನೋಡಿ ದಂಗಾಗುತ್ತೀರಿ!
ಮೈಸೂರಿನ ನಾರಾಯಣಾಚಾರ್ ಅವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿರುವ ಪರಿ ನೋಡಿ. ಅದೆಷ್ಟು ಗೊಂಬೆಗಳು, ಅದೆಷ್ಟು ಬಗೆಯ ಗೊಂಬೆಗಳು!
ಮೈಸೂರು: ನಾಡಹಬ್ಬ ದಸರಾ ಹಬ್ಬದ ಮತ್ತೊಂದು ಸೊಬಗೇ ಮನೆಗಳಲ್ಲಿ ಗೊಂಬೆಗಳನ್ನು (dolls) ಕೂರಿಸುವುದು ಮಾರಾಯ್ರೇ. ನವರಾತ್ರಿ (Navaratri) ಪ್ರಯುಕ್ತ ಅನೇಕ ಹಿಂದೂ ಕುಟುಂಬಗಳು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಮೈಸೂರಿನ ನಾರಾಯಣಾಚಾರ್ (Narayanachar) ಅವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿರುವ ಪರಿ ನೋಡಿ. ಅದೆಷ್ಟು ಗೊಂಬೆಗಳು, ಅದೆಷ್ಟು ಬಗೆಯ ಗೊಂಬೆಗಳು! ನೋಡಲು ಎರಡು ಕಣ್ಣು ಸಾಲವು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.
Published on: Sep 15, 2022 06:05 PM
Latest Videos