ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು
Jaggesh: ತಮ್ಮ ಸಹನಟ, ಒಟ್ಟಿಗೆ ನಟಿಸಿ ಕನ್ನಡ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿರುವ ಜೋಡಿ ಜಗ್ಗೇಶ್-ದತ್ತಣ್ಣ ಜೋಡಿ. ಸಹ ನಟ ದತ್ತಣ್ಣ ಅವರ ಅಭಿನಯ ಪ್ರತಿಭೆ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.
ನಟ ದತ್ತಣ್ಣ (Dattanna) ಹಾಗೂ ಜಗ್ಗೇಶ್ (Jaggesh) ಜೋಡಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ‘ನೀರ್ ದೋಸೆ’ ಸಿನಿಮಾದಲ್ಲಿನ ಇವರಿಬ್ಬರ ನಟನೆ, ಪರಸ್ಪರ ಕೆಮಿಸ್ಟ್ರಿ ಸಿನಿಮಾ ಪ್ರೇಕ್ಷಕರನ್ನು ನಕ್ಕು ನಲಿಸಿದೆ. ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಜಗ್ಗೇಶ್ ನಟನೆಯ ‘ತೋತಾಪುರಿ2’ ಸಿನಿಮಾದಲ್ಲಿ ದತ್ತಣ್ಣ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಮ್ಮೆ ಜಗ್ಗೇಶ್ ಜೊತೆ ಸೇರಿ ನಗುವಿನ ಹೊನಲು ಹರಿಸಲು ರೆಡಿಯಾಗಿದ್ದಾರೆ. ದತ್ತಣ್ಣ ಮುಸ್ಲಿಂ ಪಾತ್ರಧಾರಿಯಾಗಿ ನಟಿಸಿರುವ ಬಗ್ಗೆ ನಟ ಜಗ್ಗೇಶ್ ಹೆಮ್ಮೆಯಿಂದ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

