Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ

Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ

ವಿವೇಕ ಬಿರಾದಾರ
|

Updated on:Jan 03, 2025 | 7:43 AM

ವಿಕ್ರೋಧಿನಾಮ ಸಂವತ್ಸರದ ಪುಷ್ಯ ಮಾಸದ ಚೌತಿಯಂದು, ಪ್ರತಿಯೊಂದು ರಾಶಿಯವರಿಗೂ ವಿಶೇಷ ರಾಶಿ ಫಲಗಳನ್ನು ಈ ಪಂಚಾಂಗ ಒಳಗೊಂಡಿದೆ. ಆರ್ಥಿಕ ಲಾಭ, ವೃತ್ತಿಪರ ಯಶಸ್ಸು, ಆರೋಗ್ಯ, ಕುಟುಂಬದಲ್ಲಿ ಸಹಕಾರ ಮುಂತಾದ ವಿಷಯಗಳನ್ನು ಚರ್ಚಿಸಲಾಗಿದೆ. ಪ್ರತಿ ರಾಶಿಗೂ ಶುಭ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಮಂತ್ರವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಿತ್ಯಪಂಚಾಂಗ: ದಿನಾಂಕ 3-1-2025 ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲಪಕ್ಷ, ಚೌತಿ, ಧನಿಷ್ಠಾ ನಕ್ಷತ್ರ, ವಜ್ರಯೋಗ, ವಣಿಕ ಕರಣ. ರಾಹುಕಾಲ: 10:57 ರಿಂದ 12:23 ರವರೆಗೆ. ಶುಭಕಾಲ: 12:24 ರಿಂದ 1:49 ರವರೆಗೆ. ಸೂರ್ಯ ಧನು ರಾಶಿಯದೆ. ಮತ್ತು ಚಂದ್ರ ಮಕರ ರಾಶಿಯದೆ.

ಆದಿಶಕ್ತಿಯ ಆರಾಧನೆಗೆ ಸೂಕ್ತದಿನವಾದ ಶುಕ್ರವಾರ ಇಂದು (ಜ.03) ವಿನಾಯಕಿ ಚತುರ್ಥಿ, ಮರಿಗಿ ಪಲ್ಲಕ್ಕಿ ಉತ್ಸವ, ಚಿದಂಬರ ಸ್ವಾಮಿಗಳ ಪುಣ್ಯತಿಥಿ ಇರುತ್ತದೆ. ಈ ದಿನದ ದ್ವಾದಶ ರಾಶಿಗಳ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Jan 03, 2025 06:36 AM