Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ದಿನಾಂಕ 7-1-2025 ಮಂಗಳವಾರ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಅಷ್ಟಮಿ, ರೇವತಿ ನಕ್ಷತ್ರ, ಶಿವಯೋಗ ಭವಕರಣ ಇದೆ. ರವಿ ಧನಸ್ಸು ರಾಶಿಯಲ್ಲಿ ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಹಾಗಿದ್ದರೆ ಇಂದಿನ ಗ್ರಹಗಳ ಸಂಚಾರ ಹೇಗಿದೆ? ರಾಶಿಫಲ, ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ದಿನಾಂಕ 7-1-2025 ಮಂಗಳವಾರ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಅಷ್ಟಮಿ, ರೇವತಿ ನಕ್ಷತ್ರ, ಶಿವಯೋಗ ಭವಕರಣ ಇದೆ. ಈ ದಿನ 3:16 ರಿಂದ 4:42 ರಾಹುಕಾಲ ಇರತ್ತದೆ. ಹಾಗೇ ಸರ್ವಸಿದ್ಧಿ ಕಾಲ ಸಂಕಲ್ಪ ಕಾಲ ಶುಭಕಾಲ ಬೆಳಗಿನ ಜಾವ 11 ಗಂಟೆಯಿಂದ 12:25 ತನಕ ಇರುತ್ತದೆ.
ಮಂಗಳವಾರ ಸುಬ್ರಹ್ಮಣ್ಯ ಲಹರಿಗಳು ಇರತ್ತವೆ. ಹಾಗೇನೆ ಇಡಗುಂಜಿಯಲ್ಲಿ ಗಣಪತಿ ಜಾತ್ರೆ ನಡೆಯತ್ತದೆ. ನವಲಗುಂದದಲ್ಲಿ ಹೊರಗುಡ್ಲಿ ಅಜ್ಜಯ್ಯ ಸ್ವಾಮಿಗಳ ರಥೋತ್ಸವ ನಡೆಯತ್ತದೆ. ರವಿ ಧನಸ್ಸು ರಾಶಿಯಲ್ಲಿ ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಹಾಗಿದ್ದರೆ ಇಂದಿನ ಗ್ರಹಗಳ ಸಂಚಾರ ಹೇಗಿದೆ? ರಾಶಿಫಲ, ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
Latest Videos