1983ರಲ್ಲಿ ನಡೆದ ಘಟನೆ ಆಧರಿಸಿ ಸಿದ್ಧವಾಯ್ತು ‘ಕೈವ’; ಜಯತೀರ್ಥ ಹೊಸ ಪ್ರಯತ್ನ
ನಿರ್ದೇಶಕ ಜಯತೀರ್ಥ ಅವರು ಭಿನ್ನ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತರುತ್ತಾರೆ. ಈಗ ಅವರು ‘ಕೈವ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ.
ನಿರ್ದೇಶಕ ಜಯತೀರ್ಥ (Jayathirtha ) ಅವರು ಭಿನ್ನ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತರುತ್ತಾರೆ. ಈಗ ಅವರು ‘ಕೈವ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ. ‘1983ರ ಸೆಪ್ಟೆಂಬರ್ 12ರ ಮಧ್ಯಾಹ್ನ 3.20ಕ್ಕೆ ದುರಂತ ಒಂದು ನಡೆದಿತ್ತು. ಈ ಘಟನೆಯಿಂದ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು’ ಎಂದಿದ್ದಾರೆ ಜಯತೀರ್ಥ. ಈ ಘಟನೆ ಆಧರಿಸಿ ‘ಕೈವ’ ಸಿನಿಮಾ (Kaiva Movie) ಸಿದ್ಧಗೊಳ್ಳುತ್ತಿದೆ. ಧನ್ವೀರ್ ಬರ್ತ್ಡೇ ಪ್ರಯುಕ್ತ ‘ಕೈವ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ವೈರಲ್ ಆಗಿದೆ.
Published on: Sep 08, 2022 08:05 PM