ಪಾಗಲ್ ಪ್ರೇಮಿಯಿಂದ ವಧುವಿನ ಮನೆ ಮೇಲೆ ಗುಂಡಿನ ದಾಳಿ

ಸಾಧು ಶ್ರೀನಾಥ್​
|

Updated on:Jan 11, 2021 | 10:16 AM

ಪಾಗಲ್ ಪ್ರೇಮಿಯಿಂದ ವಧುವಿನ ಮನೆ ಮೇಲೆ ಗುಂಡಿನ ದಾಳಿ | ಪ್ರೀತಿಸಿದ ಹುಡುಗಿ ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಗುಂಡಿನ ದಾಳಿ....., ಆತನೋರ್ವ ಪಕ್ಕಾ ಕ್ರಿಮನಲ್.. .ಪ್ರೀತ್ಸೇ ಪ್ರೀತ್ಸೇ.. ಪ್ರೀತ್ಸೇ ಅಂತ ಆ ಯುವತಿಯ ಹಿಂದೆ ಬಿದ್ದಿದ್ದ. ಆದ್ರೆ ಇದಕ್ಕೆ ಹುಡುಗಿ ಒಪ್ಪಿಲ್ಲ. ಇದರಿಂದ ನಿರಾಶೆಗೊಂಡ ಪಾಗಲ್‌ ಪ್ರೇಮಿ ಮಾಡಿದ್ದು ಕೇಳಿದ್ರೆ ಎಂಥವರಿಗೂ ಶಾಕ್‌ ಹೊಡೆಯುತ್ತೆ

Published on: Jan 11, 2021 10:16 AM