JioBharat J1 4G: ರಿಲಯನ್ಸ್ ಜಿಯೋ 4G ಫೋನ್ ದರ ಇಷ್ಟೊಂದು ಕಡಿಮೆನಾ?

JioBharat J1 4G: ರಿಲಯನ್ಸ್ ಜಿಯೋ 4G ಫೋನ್ ದರ ಇಷ್ಟೊಂದು ಕಡಿಮೆನಾ?

ಕಿರಣ್​ ಐಜಿ
|

Updated on: Aug 01, 2024 | 10:58 AM

ಹೆಚ್ಚಿನ ಜನರು ಖರೀದಿಸುವ ಬೇಸಿಕ್ ಫೀಚರ್ ಫೋನ್ ದರದಲ್ಲೇ ಹೊಸ JioBharat J1 4G ಫೋನ್ ದೇಶದಲ್ಲಿ ಬಿಡುಗಡೆಯಾಗಿದೆ. ನೂತನ 4G ಫೋನ್ ದೇಶದಲ್ಲಿ ₹1,799ಕ್ಕೆ ದೊರೆಯಲಿದೆ.

ರಿಲಯನ್ಸ್ ಜಿಯೋ 4G ಫೋನ್ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ. ಹೆಚ್ಚಿನ ಜನರು ಖರೀದಿಸುವ ಬೇಸಿಕ್ ಫೀಚರ್ ಫೋನ್ ದರದಲ್ಲೇ ಹೊಸ JioBharat J1 4G ಫೋನ್ ದೇಶದಲ್ಲಿ ಬಿಡುಗಡೆಯಾಗಿದೆ. ನೂತನ 4G ಫೋನ್ ದೇಶದಲ್ಲಿ ₹1,799ಕ್ಕೆ ದೊರೆಯಲಿದೆ. ಜಿಯೋಭಾರತ್ ಪ್ಲ್ಯಾನ್ ಮೂಲಕ ಜಿಯೋ ಫೋನ್ ಸರಣಿಗೆ ಹೊಸ ಸೇರ್ಪಡೆಯಾಗಿದೆ. ಈ ಫೋನ್​ನಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಪೇ ಲಭ್ಯವಾಗಲಿದೆ. ಅಮೆಜಾನ್ ಮೂಲಕ ಹೊಸ JioBharat J1 4G ಫೋನ್ ಖರೀದಿಸಬಹುದಾಗಿದ್ದು, ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.