‘ಸಿನಿಮಾ ಚೆನ್ನಾಗಿದೆ, ಆದರೆ..’; ‘ತೋತಾಪುರಿ 2’ ನಿರ್ಮಾಪಕ ಸುರೇಶ್ ಮಾತು
‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.
‘ತೋತಾಪುರಿ 2’ ಸಿನಿಮಾ (Totapuri Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಮರುದಿನ ಅಂದರೆ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಈ ಬಂದ್ ನಡೆಯುತ್ತಿದೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

