Video: ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ವೇಳೆ ಕುಸಿದು ಬಿದ್ದ ಮಹಿಳೆ
Kalaburagi News: ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ಮಹಿಳೆ ಕುಸಿದು ಬಿದ್ದಿರುವಂತಹ ಘಟನೆ ನಗರದಲ್ಲಿರುವ ಅಫಜಲಪುರ ಶಾಸಕ ಎಂವೈ ಪಾಟೀಲ್ ಮನೆ ಬಳಿ ನಡೆದಿದೆ. ರಾಮಮಂದಿರ ಬಡಾವಣೆ ನಿವಾಸಿ ಸಂಗೀತಾ ಕುಸಿದು ಬಿದ್ದ ಮಹಿಳೆ.
ಕಲಬುರಗಿ, ಆಗಸ್ಟ್ 05: ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ಮಹಿಳೆ (Woman) ಕುಸಿದು ಬಿದ್ದಿರುವಂತಹ ಘಟನೆ ನಗರದಲ್ಲಿರುವ ಅಫಜಲಪುರ ಶಾಸಕ ಎಂವೈ ಪಾಟೀಲ್ ಮನೆ ಬಳಿ ನಡೆದಿದೆ. ರಾಮಮಂದಿರ ಬಡಾವಣೆ ನಿವಾಸಿ ಸಂಗೀತಾ ಕುಸಿದು ಬಿದ್ದ ಮಹಿಳೆ. ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ನೆರವು ಕೇಳಲು ಸಿಎಂ ಸಿದ್ಧರಾಮಯ್ಯ ಬಳಿ ಬಂದಿದ್ದರು. ಈ ವೇಳೆ ಕುಸಿದು ಬಿದಿದ್ದಾರೆ. ಕೊನೆಗೂ ಸಿದ್ದರಾಮಯ್ಯ ಭೇಟಿಯಾಗಲು ಸಾಧ್ಯವಾಗಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 05, 2023 07:56 PM