ಟಪೋರಿ ರೀತಿ ವರ್ತಿಸುತ್ತಾರೆ; ರಾಹುಲ್ ಗಾಂಧಿ ಮುಂದೆ ಮಹಿಳೆಯರು ಓಡಾಡುವುದೇ ಕಷ್ಟ ಎಂದ ಕಂಗನಾ ರಣಾವತ್

Updated on: Mar 18, 2026 | 7:10 PM

ರಾಹುಲ್ ಗಾಂಧಿ ಯಾವಾಗಲೂ ಮಹಿಳೆಯರಿಗೆ ಮುಜುಗರವಾಗುವಂತೆ ವರ್ತಿಸುತ್ತಾರೆ. ಅವರು ಎದುರು ಬಂದರೆ ಸಾಕು ಮಹಿಳಾ ಸಂಸದರಿಗೆ ಅನ್​ಕಂಫರ್ಟಬಲ್ ಆಗುತ್ತದೆ. ಅವರು ಟಪೋರಿ ರೀತಿ ವರ್ತಿಸುತ್ತಾರೆ. ಯಾರಾದರೂ ಇಂಟರ್​​ವ್ಯೂ ನೀಡುತ್ತಿದ್ದರೆ ಜೋರಾಗಿ ಕಿರುಚುತ್ತಾ ಡಿಸ್ಟರ್ಬ್ ಮಾಡುತ್ತಾರೆ ಎಂದು ಕಂಗನಾ ರಣಾವತ್ ಸಂಸತ್ತಿನ ಸಂಕೀರ್ಣದಲ್ಲಿ ಹೇಳಿದ್ದಾರೆ.

ನವದೆಹಲಿ, ಮಾರ್ಚ್ 18: ಬಿಜೆಪಿ ಸಂಸದೆ ಕಂಗನಾ ರಣಾವತ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಯಾವಾಗಲೂ ಮಹಿಳೆಯರಿಗೆ ಮುಜುಗರವಾಗುವಂತೆ ವರ್ತಿಸುತ್ತಾರೆ. ಅವರು ಎದುರು ಬಂದರೆ ಸಾಕು ಮಹಿಳಾ ಸಂಸದರಿಗೆ ಅನ್​ಕಂಫರ್ಟಬಲ್ ಆಗುತ್ತದೆ. ಅವರು ಟಪೋರಿ ರೀತಿ ವರ್ತಿಸುತ್ತಾರೆ. ಯಾರಾದರೂ ಇಂಟರ್​​ವ್ಯೂ ನೀಡುತ್ತಿದ್ದರೆ ಜೋರಾಗಿ ಕಿರುಚುತ್ತಾ ಡಿಸ್ಟರ್ಬ್ ಮಾಡುತ್ತಾರೆ ಎಂದು ಕಂಗನಾ ರಣಾವತ್ ಸಂಸತ್ತಿನ ಸಂಕೀರ್ಣದಲ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ ಸಹೋದರಿಯಾದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡವಳಿಕೆಯನ್ನು ನೋಡಿ ಕಲಿಯುವುದು ಒಳ್ಳೆಯದು. ರಾಹುಲ್ ಗಾಂಧಿಯ ವರ್ತನೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More