‘ಪ್ರತಿ ಹಾಡಿಗೂ ಸಾಮ್ಯತೆ ಹೇಳಬಹುದು; ‘ಸಿಂಗಾರ ಸಿರಿಯೇ..’ ಹಾಡು ಕಾಪಿ ಎಂದವರಿಗೆ ಅಜನೀಶ್ ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: Oct 13, 2022 | 3:12 PM

‘ಸಿಂಗಾರ ಸಿರಿಯೇ..’ ಹಾಡಿನಲ್ಲಿ ಮರಾಠಿಯ ಫೇಮಸ್ ಹಾಡು ‘ಅಪ್ಸರಾ ಆಲಿ..’ ಟ್ಯೂನ್ ಇದೆ ಎಂದು ಕೆಲವರು ಹೇಳಿದ್ದರು.

‘ಸಿಂಗಾರ ಸಿರಿಯೇ..’ ಹಾಡಿನಲ್ಲಿ ಮರಾಠಿಯ ಫೇಮಸ್ ಹಾಡು ‘ಅಪ್ಸರಾ ಆಲಿ..’ಯ (Apsara Aali) ಟ್ಯೂನ್ ಇದೆ ಎಂದು ಕೆಲವರು ಹೇಳಿದ್ದರು. ಆದರೆ, ಇದನ್ನು ಅನೇಕರು ಒಪ್ಪುತ್ತಿಲ್ಲ. ‘ಕಾಂತಾರ’ ಚಿತ್ರಕ್ಕೆ (Kantara Movie) ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರು ಈ ರೀತಿಯ ಚರ್ಚೆಗಳಿಂದ ಬೇಸರಗೊಂಡಿದ್ದಾರೆ. ‘ಹೀಗೆ ಹೇಳುತ್ತಾ ಹೋದರೆ ಪ್ರತೀ ಹಾಡಿಗೂ ಸಾಮ್ಯತೆ ಹೇಳಬಹುದು’ ಎಂದಿದ್ದಾರೆ.