ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯಲ್ಲಿ ಕರ್ನಾಟಕದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು,ದ್ವೇಷ ಭಾಷಣ ಮಸೂದೆ ಮತ್ತು ಎಸ್‌ಸಿ ಉಪ-ವರ್ಗೀಕರಣ ಮಸೂದೆ, ರೈತರ ಸಮಸ್ಯೆಗಳು, ಆಡಳಿತಾತ್ಮಕ ವೈಫಲ್ಯಗಳು, ಪ್ರವಾಹ ಪರಿಹಾರ, ಜೈಲು ಚಟುವಟಿಕೆಗಳು ಮತ್ತು ಡಿ.ಕೆ. ಶಿವಕುಮಾರ್ ವಿವಾದಗಳ ಕುರಿತು ವಿರೋಧ ಪಕ್ಷದ ಚರ್ಚೆ ನಡೆಯಲಿದೆ. ಅಧೀವೇಶನದ ನೇರ ಪ್ರಸಾರ ಇಲ್ಲಿದೆ.
ಬೆಳಗಾವಿ, ಡಿಸೆಂಬರ್ 19:ಬೆಳಗಾವಿಯಲ್ಲಿ ಕರ್ನಾಟಕದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು,ದ್ವೇಷ ಭಾಷಣ ಮಸೂದೆ ಮತ್ತು ಎಸ್‌ಸಿ ಉಪ-ವರ್ಗೀಕರಣ ಮಸೂದೆ, ರೈತರ ಸಮಸ್ಯೆಗಳು, ಆಡಳಿತಾತ್ಮಕ ವೈಫಲ್ಯಗಳು, ಪ್ರವಾಹ ಪರಿಹಾರ, ಜೈಲು ಚಟುವಟಿಕೆಗಳು ಮತ್ತು ಡಿ.ಕೆ. ಶಿವಕುಮಾರ್ ವಿವಾದಗಳ ಕುರಿತು ವಿರೋಧ ಪಕ್ಷದ ಚರ್ಚೆ ನಡೆಯಲಿದೆ. ಅಧೀವೇಶನದ ನೇರ ಪ್ರಸಾರ ಇಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

