ಡಿಸ್ಟ್ರಿಬ್ಯೂಟರ್​ ಬಂದು ಇನ್ನೂ ಎಕ್ಸ್​ಪೋಸ್​ ಮಾಡಬಹುದಿತ್ತು ಎಂದಿದ್ರು; ಕವಿತಾ ಲಂಕೇಶ್​

ಡಿಸ್ಟ್ರಿಬ್ಯೂಟರ್​ ಬಂದು ಇನ್ನೂ ಎಕ್ಸ್​ಪೋಸ್​ ಮಾಡಬಹುದಿತ್ತು ಎಂದಿದ್ರು; ಕವಿತಾ ಲಂಕೇಶ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 29, 2021 | 7:00 PM

ನಿರ್ದೇಶಕಿ ಕವಿತಾ ಲಂಕೇಶ್​ ಅವರು ಚಿತ್ರರಂಗವನ್ನು ಸಾಕಷ್ಟು ಹತ್ತಿರದಿಂದ ನೋಡಿದವರು. ಸಿನಿಮಾ ನಿರ್ದೇಶನದಲ್ಲಿ ಸಾಕಷ್ಟು ವಿಚಾರಗಳನ್ನು ಕಂಡುಕೊಂಡಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್​ ಅವರು ಚಿತ್ರರಂಗವನ್ನು ಸಾಕಷ್ಟು ಹತ್ತಿರದಿಂದ ನೋಡಿದವರು. ಸಿನಿಮಾ ನಿರ್ದೇಶನದಲ್ಲಿ ಸಾಕಷ್ಟು ವಿಚಾರಗಳನ್ನು ಕಂಡುಕೊಂಡಿದ್ದಾರೆ. ಅವರ ಸಿನಿ ಜರ್ನಿಯ ಅನುಭವಗಳನ್ನು ಟಿವಿ9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

‘ಸಿನಿಮಾದಲ್ಲಿ ನಾನು ದೃಶ್ಯವೊಂದನ್ನು ಕಂಪೋಸ್​ ಮಾಡಿದ್ದೆ. ಸಿನಿಮಾ ನೋಡಿದ ಡಿಸ್ಟ್ರಿಬ್ಯೂಟರ್, ಇನ್ನೂ ಎಕ್ಸ್​​ಪೋಸ್​ ಮಾಡಬಹುದಿತ್ತು ಎಂದಿದ್ದರು. ನನಗೆ ಅಸಹ್ಯ ಎನಿಸಿತು. ಎಕ್ಸ್​ಪೋಸ್​ ಮಾಡುವ ವಿಚಾರಕ್ಕೆ ನನ್ನ ವಿರೋಧವಿಲ್ಲ. ಆದರೆ, ಅನಗತ್ಯ ಕಡೆಗಳಲ್ಲಿ ಅದನ್ನು ತುರುಕೋದು ನನಗೆ ಇಷ್ಟವಿಲ್ಲ’ ಎಂದಿದ್ದಾರೆ ಕವಿತಾ. ಇದರ ಜತೆಗೆ ಸಿನಿಮಾವೊಂದರಲ್ಲಿ ಕಿಸ್ಸಿಂಗ್​ ದೃಶ್ಯ ಇಟ್ಟ ಬಗ್ಗೆಯೂ ವಿರೋಧ ವ್ಯಕ್ತವಾಗಿತ್ತಂತೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇದನ್ನು ಓದಿ: ‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್​ ಆಗಿತ್ತು’; ಶೂಟಿಂಗ್​ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್​